ಅಕ್ಟೋಬರ್ 26ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 26ರ ವಾರ
ಗೀತೆ 37 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 78 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 12–15 (8 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನೀವು “ಬೇರೂರಿದವರಾಗಿದ್ದು” ‘ನಂಬಿಕೆಯಲ್ಲಿ ಸ್ಥಿರವಾಗಿರಿ.’—ಕೊಲೊ. 2:6, 7.
10 ನಿ: ನವೆಂಬರ್ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ಕರಪತ್ರಗಳು, ಸಿಹಿಸುದ್ದಿ ಕಿರುಹೊತ್ತಗೆ ಮತ್ತು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಕೊಡುವಂತೆ ಪ್ರೋತ್ಸಾಹ ನೀಡಿ. ಏಪ್ರಿಲ್ 2014 ನಮ್ಮ ರಾಜ್ಯ ಸೇವೆಯ “ನೂತನ ಕರಪತ್ರಗಳ ವಿನೂತನ ವಿನ್ಯಾಸ!” ಲೇಖನದಲ್ಲಿರುವ ಸೂಕ್ತವಾದ ಅಂಶಗಳನ್ನು ಚುಟುಕಾಗಿ ಪರಿಗಣಿಸಿ. ನಿಮ್ಮ ಸೇವಾಕ್ಷೇತ್ರಕ್ಕೆ ಸೂಕ್ತವಾಗಿರುವ ಪ್ರಾತ್ಯಕ್ಷಿಕೆ ಇರಲಿ.
20 ನಿ: “ದೇವರ ವಾಕ್ಯ ನಿಮ್ಮ ದಿನನಿತ್ಯದ ಜೀವನವನ್ನು ಪ್ರಭಾವಿಸುತ್ತಿದೆಯಾ?” ಭಾಷಣ. ದೇವರ ವಾಕ್ಯದ ಧ್ಯಾನ ಅದರಲ್ಲಿರುವ ಮೂಲತತ್ವಗಳನ್ನು ಗುರುತಿಸಿ, ಅನ್ವಯಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ಒತ್ತಿ ಹೇಳಿ.
ಗೀತೆ 113 ಮತ್ತು ಪ್ರಾರ್ಥನೆ