ಜೂನ್ 1ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 1ರ ವಾರ
ಗೀತೆ 86 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 51 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 16-18 (8 ನಿ.)
ನಂ. 1: 2 ಸಮುವೇಲ 17:14–20 (3 ನಿಮಿಷದೊಳಗೆ)
ನಂ. 2: ಬೋವಜ—ವಿಷಯ: ನಮ್ಮ ನಡತೆ ಚೆನ್ನಾಗಿರಬೇಕು, ನಮಗಿರುವ ಜವಾಬ್ದಾರಿ ಮಾಡಬೇಕು—ರೂತ 2:1–4:17 (5 ನಿ.)
ನಂ. 3: ಧನ-ಸಂಪತ್ತಿನ ಕಡೆಗೆ ಯಾವ ಮನೋಭಾವವಿರಬೇಕು?—ಕಿರುಪರಿಚಯ ಪುಟ 21 ಪ್ಯಾರ 1-4 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಎಲ್ಲ ರೀತಿಯ ಜನರಿಗೆ ಸಹಾಯ ಮಾಡಿ.—1 ತಿಮೊ. 2:3, 4.
15 ನಿ: ಸ್ಥಳೀಯ ಅಗತ್ಯಗಳು.
15 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೇರೆ ಭಾಷೆಯವರಿಗೆ ಸಾಕ್ಷಿ ನೀಡಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿದರಿಂದ ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಮತ್ತು ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ಗೀತೆ 25 ಮತ್ತು ಪ್ರಾರ್ಥನೆ