ಮೇ 18ರ ವಾರಕ್ಕಾಗಿರುವ ಶೆಡ್ಯೂಲ್
ಮೇ 18ರ ವಾರ
ಗೀತೆ 15 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 49 (30 ನಿ.)
ಬೈಬಲ್ ವಾಚನ: 2 ಸಮುವೇಲ 9–12 (8 ನಿ.)
ನಂ. 1: 2 ಸಮುವೇಲ 10:13–11:4 (3 ನಿಮಿಷದೊಳಗೆ)
ನಂ. 2: ಬೆನಾಯ—ವಿಷಯ: ನಂಬಿಗಸ್ತರಾಗಿರಿ, ಹೆದರಬೇಡಿ—2ಸಮು 8:18; 15:18; 20:23; 23:20-23; 1ಅರ 1:8, 10, 26, 32-40; 2:24, 25, 38-46; 4:4; 1ಪೂರ್ವ 18:17; 11:22-25; 27:5, 6 (5 ನಿ.)
ನಂ. 3: ತೀರಿಹೋದವರನ್ನು ಪುನಃ ನೋಡುವ ಸಾಧ್ಯತೆ ಇದೆಯಾ?—ಕಿರುಪರಿಚಯ ಪುಟ 19 ಪ್ಯಾರ 1-3 (5 ನಿ.)
ಈ ತಿಂಗಳ ಮುಖ್ಯ ವಿಷಯ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಎಲ್ಲ ರೀತಿಯ ಜನರಿಗೆ ಸಹಾಯ ಮಾಡಿ.—1 ತಿಮೊ. 2:3, 4.
10 ನಿ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಗ್ರೀಕ್ ಜನರಿಗೆ ಪೌಲನು ಸಹಾಯ ಮಾಡಿದನು. ಚರ್ಚೆ. ಅಪೊಸ್ತಲರ ಕಾರ್ಯಗಳು 17:22-31ನ್ನು ಓದಿಸಿ. ಶುಶ್ರೂಷೆಯಲ್ಲಿ ಅನ್ವಯಿಸಲು ಈ ವೃತ್ತಾಂತದಿಂದ ಏನು ಕಲಿಯಬಹುದು ಎಂದು ಚರ್ಚಿಸಿ.
20 ನಿ: “ರಾಜ್ಯದ ಕೆಲಸಕ್ಕೆ ನಿಮ್ಮ ಸಂಪೂರ್ಣ ಬೆಂಬಲ ನೀಡಿ.” ಬ್ರಾಂಚ್ ಆಫೀಸ್ನಿಂದ ಕೊಡಲಾಗಿರುವ ಹೊರಮೇರೆಯ ಮೇಲಾಧರಿತವಾದ ಈ ಭಾಷಣವನ್ನು ಹಿರಿಯನೊಬ್ಬನು ನೀಡಬೇಕು. ಆರ್ಥಿಕವಾಗಿ ಯಾವೆಲ್ಲಾ ರೀತಿಯಲ್ಲಿ ಪ್ರಚಾರಕರು ರಾಜ್ಯದ ಕೆಲಸವನ್ನು ಬೆಂಬಲಿಸಬಹುದು ಎಂದು ಹೇಳಿ. ಡಿಸೆಂಬರ್ 15, 2014 ಕಾವಲಿನಬುರುಜು ಪುಟ 4 ಮತ್ತು 5ರಲ್ಲಿರುವ ಕೆಲವು ಮುಖ್ಯ ಅಂಶಗಳನ್ನು ಹೇಳಿ.
ಗೀತೆ 127 ಮತ್ತು ಪ್ರಾರ್ಥನೆ