ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/14 ಪು. 8
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2014 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜುಲೈ ತಿಂಗಳ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2014 ನಮ್ಮ ರಾಜ್ಯದ ಸೇವೆ
km 6/14 ಪು. 8

ಮಾದರಿ ನಿರೂಪಣೆಗಳು

ಜುಲೈ ತಿಂಗಳ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ಒಂದು ಪ್ರಾಮುಖ್ಯ ಪ್ರಶ್ನೆಯ ಬಗ್ಗೆ ಜನರ ಅಭಿಪ್ರಾಯ ಕೇಳಲು ನಾವು ಬಂದಿದ್ದೇವೆ. [ಜುಲೈ-ಸೆಪ್ಟೆಂಬರ್‌ನ ಕಾವಲಿನಬುರುಜು ಪತ್ರಿಕೆಯ ಕೊನೆಯ ಪುಟದಲ್ಲಿರುವ ಮೊದಲ ಪ್ರಶ್ನೆ ತೋರಿಸಿ.] ಈ ಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಉತ್ತರಕ್ಕಾಗಿ ಕಾಯಿರಿ. “ಈ ವಿಷಯಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಯನ್ನು ಬೈಬಲ್‌ನಿಂದ ತಿಳಿಸಬಹುದಾ?” ಮನೆಯವರು ಒಪ್ಪಿದರೆ, ಮೊದಲ ಪ್ರಶ್ನೆಯ ಕೆಳಗಿರುವ ಮಾಹಿತಿಯನ್ನೂ, ಅಲ್ಲಿ ಕೊಡಲಾದ ವಚನದಲ್ಲಿ ಒಂದನ್ನಾದರೂ ಜೊತೆಯಾಗಿ ಚರ್ಚಿಸಿ. ಪತ್ರಿಕೆಯನ್ನು ನೀಡಿ, ಮುಂದಿನ ಪ್ರಶ್ನೆಯನ್ನು ಚರ್ಚಿಸಲಿಕ್ಕಾಗಿ ಏರ್ಪಾಡು ಮಾಡಿ.

ಕಾವಲಿನಬುರುಜು ಜುಲೈ-ಸೆಪ್ಟೆಂಬರ್‌

“ಒಂದು ವರ್ಷಕ್ಕೆ ಸುಮಾರು 60 ಲಕ್ಷ ಜನ ಧೂಮಪಾನದಿಂದ ಸಾಯುತ್ತಿದ್ದಾರೆ. ಈ ಚಟದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂದು ನೀವು ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಧೂಮಪಾನದ ಬಗ್ಗೆ ದೇವರ ದೃಷ್ಟಿಕೋನವನ್ನು ತಿಳಿದುಕೊಂಡಿದ್ದರಿಂದ ಅನೇಕರು ಈ ದುಶ್ಚಟವನ್ನು ಬಿಡಲು ಅಥವಾ ಇದರಿಂದ ದೂರವಿರಲು ಸಾಧ್ಯವಾಗಿದೆ. ಧೂಮಪಾನ ಇತರರ ಮೇಲೆ ಬೀರುವ ಪರಿಣಾಮದ ಬಗ್ಗೆ ಕೆಲವರು ಯೋಚಿಸುವಂತೆ ಮಾಡಿದ ದೇವರ ಸಲಹೆಯನ್ನು ನಿಮಗೆ ತೋರಿಸಬಹುದಾ? [ಮನೆಯವನಿಗೆ ಆಸಕ್ತಿಯಿದ್ದರೆ 1 ಕೊರಿಂಥ 10:24ನ್ನು ಓದಿ.] ಧೂಮಪಾನದ ಬಗ್ಗೆ ದೇವರ ದೃಷ್ಟಿಕೋನವನ್ನು ತಿಳಿದುಕೊಳ್ಳುವುದರಿಂದ ಆ ದುಶ್ಚಟವನ್ನು ಬಿಟ್ಟುಬಿಡಲು ಹೇಗೆ ಸಹಾಯವಾಗುತ್ತದೆಂದು ಈ ಪತ್ರಿಕೆ ವಿವರಿಸುತ್ತದೆ.”

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ