ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/13 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2013 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2013 ನಮ್ಮ ರಾಜ್ಯದ ಸೇವೆ
km 11/13 ಪು. 4

ಮಾದರಿ ನಿರೂಪಣೆಗಳು

ರಾಜ್ಯ ವಾರ್ತೆ 38

“ನಿಮಗೆ ಒಂದು ಮುಖ್ಯವಾದ ವಿಷ್ಯವನ್ನ ತಿಳಿಸೋಕೆ ಬಂದಿದ್ದೇನೆ. ಈ ಮುಖ್ಯವಾದ ಸಂದೇಶ ಇಡೀ ಲೋಕದ ಜನರಿಗೆ ತಲಪಿಸಬೇಕೆನ್ನೋದು ನಮ್ಮ ಉದ್ದೇಶ. ನೋಡಿ, ಇದರಲ್ಲಿದೆ ಆ ಸಂದೇಶ. ಇದು ನಿಮಗೆ.”

ಸೂಚನೆ: ಸೇವಾಕ್ಷೇತ್ರದಲ್ಲಿ ಸಂಪೂರ್ಣವಾಗಿ ಈ ರಾಜ್ಯ ವಾರ್ತೆಯ ವಿತರಣೆ ಆಗಬೇಕು. ಹಾಗಾಗಿ ನಿಮ್ಮ ನಿರೂಪಣೆ ಚುಟುಕಾಗಿರಲಿ. ಕೆಲವೊಮ್ಮೆ ಆಸಕ್ತಿ ಇರುವ ಮನೆಯವರು ಹೆಚ್ಚು ಮಾತಾಡಲು ಬಯಸಬಹುದು. ಆಗ ಮುಖಪುಟದಲ್ಲಿರುವ ಪ್ರಶ್ನೆಯನ್ನು ಓದಿ ಅವರ ಅಭಿಪ್ರಾಯ ಕೇಳಿ. ಆಮೇಲೆ, ಒಳಪುಟದಲ್ಲಿ ಅದಕ್ಕೆ ಬೈಬಲ್‌ ಕೊಡುವ ಉತ್ತರವನ್ನು ಓದಿ ಹೇಳಿ. ಸಮಯವಿದ್ದರೆ ರಾಜ್ಯ ವಾರ್ತೆಯಲ್ಲಿರುವ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ. ಕೊನೇ ಪುಟದಲ್ಲಿ “ಯೋಚಿಸಿ” ಅನ್ನೋ ಭಾಗದಲ್ಲಿ ಕೊಟ್ಟಿರುವ ಪ್ರಶ್ನೆಗಳನ್ನು ಹಾಕಿ. ಮುಂದಿನ ಭೇಟಿಯಲ್ಲಿ ಅವನ್ನು ಉತ್ತರಿಸುತ್ತೇನೆಂದು ಹೇಳಿ ಪುನರ್ಭೇಟಿಗೆ ಏರ್ಪಾಡು ಮಾಡಿ ಬನ್ನಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ