ಮೇ 21ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 21ರಿಂದ ಆರಂಭವಾಗುವ ವಾರ
ಗೀತೆ 52 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 2 ಪ್ಯಾ. 10-17 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 44-48 (10 ನಿ.)
ನಂ. 1: ಯೆರೆಮೀಯ 46:18-28 (4 ನಿಮಿಷದೊಳಗೆ)
ನಂ. 2: “ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ”—ದೇವರನ್ನು ಆರಾಧಿಸಿರಿ ಪು. 144-145 ಪ್ಯಾ. 1-3 (5 ನಿ.)
ನಂ. 3: “ಪವಿತ್ರಾತ್ಮಕ್ಕೆ ಅನುಸಾರವಾಗಿ” ಬಿತ್ತುವುದು ಹೇಗೆ?—ಗಲಾ. 6:8 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಯುವಜನರೇ, ರಜೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರಾ? ಭಾಷಣ. ಸಂಘಟಿತರು ಪುಸ್ತಕದ ಪುಟ 113 ಪ್ಯಾರ 1ನ್ನು ಚುಟುಕಾಗಿ ಪುನರವಲೋಕಿಸಿ, ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಹತೆಗಳನ್ನು ತಿಳಿಸಿ. ಶಾಲಾ ರಜೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದ ಒಬ್ಬಿಬ್ಬರು ಪ್ರಚಾರಕರ ಸಂದರ್ಶನ (ಇಂಟರ್ವ್ಯೂ) ಮಾಡಿ. ಮುಂದಿನ ರಜೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಯೋಜಿಸುವಂತೆ ಯುವಜನರನ್ನು ಪ್ರೋತ್ಸಾಹಿಸಿ.
15 ನಿ: “ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಶಿಕ್ಷಣದ ನೆರವು.” ಚರ್ಚೆ. ತಮ್ಮ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಶಿಕ್ಷಣವನ್ನು ಒಂದು ಸಾಧನವಾಗಿ ಬಳಸುವಂತೆ ಯುವಜನರನ್ನು ಪ್ರೋತ್ಸಾಹಿಸಿ.
ಗೀತೆ 89 ಮತ್ತು ಪ್ರಾರ್ಥನೆ