ಮೇ 14ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 14ರಿಂದ ಆರಂಭವಾಗುವ ವಾರ
ಗೀತೆ 4 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 2 ಪ್ಯಾ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 39-43 (10 ನಿ.)
ನಂ. 1: ಯೆರೆಮೀಯ 40:1-10 (4 ನಿಮಿಷದೊಳಗೆ)
ನಂ. 2: ಮನುಷ್ಯರು ದೇವರ ವಿಶ್ರಾಂತಿಯಲ್ಲಿ ಸೇರಬಲ್ಲರೇ?—ಇಬ್ರಿ. 4:10, 11 (5 ನಿ.)
ನಂ. 3: ಯೆಹೋವನ ಶಿಸ್ತನ್ನು ತಿರಸ್ಕರಿಸಬೇಡಿ—ದೇವರನ್ನು ಆರಾಧಿಸಿರಿ ಪು. 141-143 ಪ್ಯಾ. 15-16 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಇದರಿಂದ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು. (ಯೋಹಾ. 13:35) ಚರ್ಚೆ. 2009 ನವೆಂಬರ್ 15ರ ಕಾವಲಿನಬುರುಜು ಪುಟ 20 ಪ್ಯಾರ 1-4ರ ಆಧರಿತ. ಇದರಿಂದ ಕಲಿತ ಪಾಠಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: “ಸೇವಾಕ್ಷೇತ್ರದಲ್ಲಿ ಜಾಗ್ರತೆ ವಹಿಸಿ.” ಸೇವಾ ಮೇಲ್ವಿಚಾರಕರಿಂದ ಪ್ರಶ್ನೋತ್ತರ. ಈ ಲೇಖನದಲ್ಲಿನ ಸಲಹೆಗಳನ್ನು ಸಭೆ ತಮ್ಮ ಕ್ಷೇತ್ರದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ವಿವರಿಸಿ.
ಗೀತೆ 74 ಮತ್ತು ಪ್ರಾರ್ಥನೆ