ಕ್ಷೇತ್ರ ಸೇವಾ ಮುಖ್ಯಾಂಶಗಳು
ನವೆಂಬರ್ 2011
ನವೆಂಬರ್ ತಿಂಗಳಲ್ಲಿ ಪ್ರಚಾರಕರೂ ಪಯನೀಯರರೂ ಸೇವೆಯಲ್ಲಿ ಕಳೆದ ತಾಸುಗಳು: 5,92,793. ನಡೆಸಿದ ಮನೆ ಬೈಬಲ್ ಅಧ್ಯಯನಗಳು: 38,931. ಆಸಕ್ತರಿಗೆ ಕೊಟ್ಟ ಸಾಹಿತ್ಯ: 2,60,851. ರಾಜ್ಯ ಸತ್ಯದ ಈ ಬೀಜಗಳು ಸಕಾಲದಲ್ಲಿ ಮೊಳಕೆಯೊಡೆಯುವವು ಎಂದು ನಿರೀಕ್ಷಿಸುತ್ತೇವೆ.