ಏಪ್ರಿಲ್ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 23ರಿಂದ ಆರಂಭವಾಗುವ ವಾರ
ಗೀತೆ 102 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 18 ಪ್ಯಾ. 19-23, ಪು. 191ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 29-31 (10 ನಿ.)
ನಂ. 1: ಯೆರೆಮೀಯ 31:15-26 (4 ನಿಮಿಷದೊಳಗೆ)
ನಂ. 2: ಕ್ರೈಸ್ತರು ಪ್ರತಿ ವಾರ ಸಬ್ಬತ್ ಆಚರಿಸಬೇಕೆಂದು ದೇವರನ್ನುತ್ತಾನೋ? (5 ನಿ.)
ನಂ. 3: ಸಲಹೆಗೆ ಕಿವಿಗೊಟ್ಟವರ ಉದಾಹರಣೆಗಳು—ದೇವರನ್ನು ಆರಾಧಿಸಿರಿ ಪು. 138-139 ಪ್ಯಾ. 7-9 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಮೇ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಏಪ್ರಿಲ್-ಜೂನ್ ಪತ್ರಿಕೆಗಳಲ್ಲಿ ನಿಮ್ಮ ಸೇವಾ ಕ್ಷೇತ್ರದ ಜನರಿಗೆ ಇಷ್ಟವಾಗಬಹುದಾದ ಕೆಲವು ಲೇಖನಗಳ ಬಗ್ಗೆ ಒಂದೆರಡು ನಿಮಿಷ ತಿಳಿಸಿ. ಆಮೇಲೆ, ಕಾವಲಿನಬುರುಜು ಪತ್ರಿಕೆಯಲ್ಲಿ ಮನೆಯವರ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆ ಕೇಳಬಹುದೆಂದು ಸಭಿಕರನ್ನು ಕೇಳಿ. ನಂತರ ಯಾವ ವಚನ ಓದಬಹುದೆಂದೂ ಕೇಳಿ. ಎಚ್ಚರ! ಪತ್ರಿಕೆಗೂ ಹೀಗೇ ಮಾಡಿ. ಪ್ರತಿ ಸಂಚಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
15 ನಿ: “ಆಡಳಿತ ಮಂಡಲಿಯ ಪತ್ರ.” ಪೀಠಿಕೆಯ ಭಾಷಣಕ್ಕಾಗಿ ಮಾರ್ಚ್ 2012ರ ನಮ್ಮ ರಾಜ್ಯ ಸೇವೆಯ ಪುರವಣಿಯಲ್ಲಿರುವ ಪತ್ರ ಬಳಸಿ. ನಂತರ ಫೆಬ್ರವರಿ 2012ರ ನಮ್ಮ ರಾಜ್ಯ ಸೇವೆಯ ಪುರವಣಿಯಲ್ಲಿನ ವಾರ್ಷಿಕ ವರದಿಯ ಪ್ರೋತ್ಸಾಹನೀಯ ಅಂಶಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
ಗೀತೆ 33 ಮತ್ತು ಪ್ರಾರ್ಥನೆ