ಏಪ್ರಿಲ್ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 30ರಿಂದ ಆರಂಭವಾಗುವ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 1 ಪ್ಯಾ. 1-12 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 32-34 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಪುಟ 4ರಲ್ಲಿರುವ ಮಾದರಿ ನಿರೂಪಣೆ ಬಳಸಿ, ಮೇ ತಿಂಗಳ ಮೊದಲ ಶನಿವಾರದಂದು ಅಧ್ಯಯನ ಹೇಗೆ ಆರಂಭಿಸಬಹುದೆಂಬ ಪ್ರಾತ್ಯಕ್ಷಿಕೆ ತೋರಿಸಿ.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಅಪೊಸ್ತಲರ ಕಾರ್ಯಗಳು 4:1-13, 18-20 ಓದಿಸಿ. ಸಾರುವ ಕೆಲಸದಲ್ಲಿ ಪ್ರವೀಣರಾಗಲು ಈ ವಚನಗಳು ನಮಗೆ ಹೇಗೆ ನೆರವಾಗುತ್ತವೆಂದು ಚರ್ಚಿಸಿ.
10 ನಿ: “ಕಡಿಮೆ ಬೆಲೆಯ ಎರಡು ನಾಣ್ಯಗಳು.” ಭಾಷಣ.
ಗೀತೆ 126 ಮತ್ತು ಪ್ರಾರ್ಥನೆ