ಜುಲೈ 4ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 4ರಿಂದ ಆರಂಭವಾಗುವ ವಾರ
ಗೀತೆ 13 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 4 ಪ್ಯಾರ. 19-24, ಪು. 45ರ ಚೌಕ (25 ನಿ)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 60-68 (10 ನಿ)
ನಂ. 1: ಕೀರ್ತನೆ 62:1–63:5 (4 ನಿ ಅಥವಾ ಇನ್ನೂ ಕಡಿಮೆ)
ನಂ. 2: ಹಗ್ಗಾಯ 2:7ರ ನೆರವೇರಿಕೆಯಲ್ಲಿ ನಾವು ಹೇಗೆ ಒಳಗೂಡಿದ್ದೇವೆ? (5 ನಿ)
ನಂ. 3: ಸಮಸ್ಯೆಗಳು ಎಲ್ಲಿ ಪ್ರಾರಂಭವಾಗುತ್ತವೆ?—wt ಪು. 48-49 ಪ್ಯಾರ. 13-14 (5 ನಿ)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಲೂಕ 9:57-62 ಮತ್ತು ಲೂಕ 14:25-33ನ್ನು ಓದಿಸಿ. ಈ ವಚನಗಳು ನಮ್ಮ ಶುಶ್ರೂಷೆಯಲ್ಲಿ ಹೇಗೆ ಸಹಾಯ ಮಾಡಬಲ್ಲವೆಂದು ಪರಿಗಣಿಸಿರಿ.
15 ನಿ: ಸ್ಥಳೀಯ ಅಗತ್ಯಗಳು.
ಗೀತೆ 124 ಮತ್ತು ಪ್ರಾರ್ಥನೆ