ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/11 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2011 ನಮ್ಮ ರಾಜ್ಯದ ಸೇವೆ
2011 ನಮ್ಮ ರಾಜ್ಯದ ಸೇವೆ
km 6/11 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಜೂನ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್‌ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು. ಜುಲೈ ಮತ್ತು ಆಗಸ್ಟ್‌: ಸಾರ್ವಜನಿಕರಿಗಾಗಿರುವ 32-ಪುಟಗಳ ಯಾವುದೇ ಬ್ರೋಷರ್‌. ಅದು ನಿಮ್ಮ ಭಾಷೆಯಲ್ಲಿದ್ದು, ನಿಮ್ಮ ಟೆರಿಟೊರಿಯ ಜನರಿಗೆ ಆಸಕ್ತಿಯದ್ದಾಗಿರಬೇಕು. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್‌ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು.

◼ ಜುಲೈ ತಿಂಗಳಿನಿಂದ ಎಲ್ಲ ಸಭೆಗಳು ಬೈಬಲ್‌ ಅಧ್ಯಯನಗಳನ್ನು ಆರಂಭಿಸಲಿಕ್ಕೆಂದೇ ಪ್ರತಿ ತಿಂಗಳ ಮೊದಲ ಶನಿವಾರವನ್ನು ಮೀಸಲಿಡಬೇಕು. ಇದನ್ನು ಪೂರೈಸಲು ಪ್ರಚಾರಕರ ಸಹಾಯಕ್ಕಾಗಿ ಕಾವಲಿನಬುರುಜುವಿನ “ದೇವರ ವಾಕ್ಯದಿಂದ ಕಲಿಯಿರಿ” ಎಂಬ ಲೇಖನಮಾಲೆಯನ್ನು ರಚಿಸಲಾಗಿದೆ. ನಮ್ಮ ರಾಜ್ಯ ಸೇವೆಯ ಕೊನೆ ಪುಟದಲ್ಲಿ ಮುಂದಿನ ತಿಂಗಳಿಗಾಗಿ ಮಾದರಿ ನಿರೂಪಣೆಗಳಿರುತ್ತವೆ. ಅದರಲ್ಲಿ ತಿಂಗಳ ಮೊದಲ ಶನಿವಾರದಂದು ಬೈಬಲ್‌ ಅಧ್ಯಯನ ಆರಂಭಿಸಲು ಒಂದು ಸಲಹೆಯೂ ಇರುತ್ತದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ