ನವೆಂಬರ್ 1ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 1ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 14 ಪ್ಯಾರ. 10-14, ಪು. 188-189ರ ಚೌಕ; ಪರಿಶಿಷ್ಟ 254-255
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 16-20
ನಂ. 1: 1 ಪೂರ್ವಕಾಲವೃತ್ತಾಂತ 17:1-10
ನಂ. 2: ಅನುಭೂತಿಯುಳ್ಳವರೂ ಅರ್ಥಮಾಡಿಕೊಳ್ಳುವವರೂ ಆಗಿರಿ (fy ಪು. 176, 177 ಪ್ಯಾರ. 9, 10)
ನಂ. 3: ಸತ್ಯ ಕ್ರೈಸ್ತರು ತಪ್ಪಿಸಿಕೊಳ್ಳಬೇಕಾದ ವಿಷಯಗಳ ಕುರಿತ ಶಾಸ್ತ್ರಾಧಾರಿತ ಎಚ್ಚರಿಕೆಗಳು
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಾವು ನಾನಾವಿಧವಾದ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳುತ್ತೇವೆ. ಭಾಷಣ. ಸಂಘಟಿತರು ಪುಸ್ತಕದ ಪುಟ 176ರ ಪ್ಯಾರ 2ರಿಂದ ಪುಟ 178ರ ಪ್ಯಾರ 2ರ ಮೇಲೆ ಆಧರಿತ. ಪ್ರಚಾರಕರೊಬ್ಬರನ್ನು ಚುಟುಕಾಗಿ ಇಂಟರ್ವ್ಯೂ ಮಾಡಿ. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಹುರುಪಿನಿಂದ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಯಾವುದು ನೆರವಾಗುತ್ತದೆಂದು ಅವರು ತಿಳಿಸಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನವೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯವನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿ. ಅನಂತರ ಎರಡು ಅಥವಾ ಮೂರು ಲೇಖನಗಳನ್ನು ಆಯ್ಕೆಮಾಡಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.