ಜನವರಿ 4ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 4ರಿಂದ ಆರಂಭವಾಗುವ ವಾರ
ಗೀತೆ 55
❑ ಸಭಾ ಬೈಬಲ್ ಅಧ್ಯಯನ:
lv ಅಧ್ಯಾ. 1 ¶1-9, ಮುನ್ನುಡಿ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 16-20
ನಂ. 1: ಯೆಹೋಶುವ 17:1-10
ನಂ. 2: ಒಂಟಿ ಹೆತ್ತವರುಳ್ಳ ಕುಟುಂಬದಲ್ಲಿ ಮಕ್ಕಳ ಪಾಲನೆ (fy ಪು. 106-110 ¶11-17)
ನಂ. 3: ‘ಎರಡು ಮನಸ್ಸುಳ್ಳವರಾಗಿರುವುದನ್ನು’ ದೇವರು ಮೆಚ್ಚುವುದಿಲ್ಲವೇಕೆ? (1 ಅರ. 18:21)
❑ ಸೇವಾ ಕೂಟ:
ಗೀತೆ 32
5 ನಿ: ಪ್ರಕಟಣೆಗಳು.
10 ನಿ: ನಿಮ್ಮ ಬೈಬಲ್ ವಿದ್ಯಾರ್ಥಿಯ ಹೃದಯ ತಲಪಲು ಪ್ರಶ್ನೆಗಳನ್ನು ಬಳಸಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 239ರಲ್ಲಿರುವ ಎರಡು ಉಪಶೀರ್ಷಿಕೆಗಳ ಮೇಲೆ ಆಧಾರಿತ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಶುಶ್ರೂಷೆಯಲ್ಲಿ ಬೈಬಲ್ ಸಾಹಿತ್ಯ ಬಳಸಿ. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 100-101 ರಲ್ಲಿ “ಬೈಬಲ್ ಸಾಹಿತ್ಯವನ್ನು ಉಪಯೋಗಿಸುವುದು” ಉಪಶೀರ್ಷಿಕೆಯ ಕೆಳಗಿರುವ ಮೂರು ಪ್ಯಾರಗಳನ್ನು ಚರ್ಚಿಸಿರಿ. ನಮ್ಮ ಸಾಹಿತ್ಯದ ಸದ್ಬಳಕೆ ಮಾಡುವ ಮತ್ತು ಹಾಳುಮಾಡದಿರುವುದರ ಕುರಿತ ಸಲಹೆಗಳನ್ನು ಕೊಡುವಂತೆ ಸೇವಾ ಮೇಲ್ವಿಚಾರಕ ಇಲ್ಲವೆ ಇನ್ನೊಬ್ಬ ಹಿರಿಯನಿಗೆ ಕೇಳಿ.
ಗೀತೆ 162