ಡಿಸೆಂಬರ್ 7ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 7ರಿಂದ ಆರಂಭವಾಗುವ ವಾರ
ಗೀತೆ 108
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 1-5
ನಂ. 1: ಯೆಹೋಶುವ 5:1-15
ನಂ. 2: ನಮ್ಮ ಗೆಳೆಯರು ದೇವರನ್ನು ಪ್ರೀತಿಸುವವರಾಗಿರಬೇಕು
ನಂ. 3: ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು! (fy ಪು. 103, 104 ¶1-4)
❑ ಸೇವಾ ಕೂಟ:
ಗೀತೆ 64
5 ನಿ: ಪ್ರಕಟಣೆಗಳು.
15 ನಿ: ಟೆರಿಟೊರಿಯನ್ನು ಆವರಿಸಲು ಸಂಘಟಿತರು. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 102-104 ರಲ್ಲಿರುವ “ಟೆರಿಟೊರಿ” ಉಪಶೀರ್ಷಿಕೆಯ ಆರು ಪ್ಯಾರಗಳ ಮೇಲೆ ಆಧಾರಿತ. ಸ್ಥಳಿಕ ಏರ್ಪಾಡುಗಳ ಬಗ್ಗೆ ತಿಳಿಯಲು ಸೇವಾ ಮೇಲ್ವಿಚಾರಕನನ್ನು ಇಂಟರ್ವ್ಯೂ ಮಾಡಿರಿ. 2008ರ ಜನವರಿ ತಿಂಗಳ ನಮ್ಮ ರಾಜ್ಯದ ಸೇವೆ ಪುಟ 5 ಪ್ಯಾರ 14-17ರಲ್ಲಿರುವ ಅಂಶಗಳನ್ನು ಒಳಗೂಡಿಸಿರಿ. ಹೋಗಬಾರದ ಮನೆಗಳ ವಿವರಗಳನ್ನು ಬರೆದಿಡುವುದರ ಮಹತ್ತ್ವವನ್ನು ಮತ್ತು ಆ ಸಂಬಂಧದಲ್ಲಿ ಮಾಡಲಾಗಿರುವ ಸ್ಥಳಿಕ ಏರ್ಪಾಡುಗಳನ್ನು ವಿವರಿಸಿ.
15 ನಿ: ಪ್ರಶ್ನಿಸುವವನ ದೃಷ್ಟಿಕೋನವನ್ನು ವಿವೇಚಿಸಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 66-68 ರ ಮೇಲೆ ಆಧಾರಿತ.
ಗೀತೆ 137