ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ನವೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವರ ಬಳಿ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಮಕ್ಕಳಿರುವ ಮನೆಯವರಿಗೆ ಬೈಬಲ್ ಕಥೆಗಳ ನನ್ನ ಪುಸ್ತಕ ನೀಡಿರಿ. ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವರ ಬಳಿ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಪ್ರಚಾರಕರು ಈ ಮುಂದಿನ ಪುಸ್ತಕಗಳಲ್ಲಿ ಯಾವುದಾದರೊಂದನ್ನು ಲಭ್ಯವಿರುವಲ್ಲಿ ನೀಡಬಹುದು: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್—ದೇವರ ವಾಕ್ಯವೊ? ಮನುಷ್ಯನದ್ದೊ? (ಇಂಗ್ಲಿಷ್)
◼ ಅಮೆರಿಕನ್ ಸನ್ನೆ ಭಾಷೆಯಲ್ಲಿ ಲಭ್ಯವಿರುವ ಹೊಸ DVDಗಳು:
ಒಂದನೇ ಮತ್ತು ಎರಡನೇ ಕೊರಿಂಥದವರಿಗೆ
ಬೈಬಲಿನ ಪ್ರಾಥಮಿಕ ಬೋಧನೆಗಳು
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! —ಇಂಗ್ಲಿಷ್
◼ ಈ ಕೆಳಗಿನ ಬ್ರೋಷರ್‌ಗಳ ಸೀಮಿತ ಸ್ಟಾಕ್ ಈಗ ಲಭ್ಯ:
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? —ತಮಿಳು, ತೆಲುಗು, ಬಂಗಾಳಿ, ಹಿಂದಿ
ಎಚ್ಚರಿಕೆಯಿಂದಿರಿ! —ಗುಜರಾಥಿ, ಬಂಗಾಳಿ, ಹಿಂದಿ
ನೀವು ತ್ರಯೈಕ್ಯವನ್ನು ನಂಬ ಬೇಕೋ? —ಹಿಂದಿ