1997 ಕಾವಲಿನಬುರುಜುವಿಗಾಗಿ ವಿಷಯಸೂಚಿ
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ
ಅವರು ಯೆಹೋವನ ಚಿತ್ತವನ್ನು ಮಾಡಿದರು
ಇಸಾಕನಿಗಾಗಿ ಒಬ್ಬ ಪತ್ನಿಯನ್ನು ಹುಡುಕುವುದು, 1/1
ಬುದ್ಧಿವಂತ ಸ್ತ್ರೀಯೊಬ್ಬಳು ಅನಾಹುತವನ್ನು ವಿಮುಖಗೊಳಿಸುತ್ತಾಳೆ (ಅಬೀಗೈಲ್), 7/1
ಯೇಸು ಮೆಸ್ಸೀಯನಂತೆಯೂ ರಾಜನಂತೆಯೂ ಸ್ವಾಗತಿಸಲ್ಪಡುತ್ತಾನೆ, 3/1
ಸ್ವತ್ಯಾಗ ಮತ್ತು ನಿಷ್ಠೆಯ ಮಾದರಿ, (ಎಲೀಷ), 11/1
ಹೆತ್ತವರ ನಂಬಿಕೆಯು ಬಹುಮಾನಿಸಲ್ಪಟ್ಟದ್ದು (ಮೋಶೆಯ ಹೆತ್ತವರು), 5/1
ಕ್ಷಮಿಸಲು ಸಿದ್ಧನಾಗಿರುವ ಒಬ್ಬ ತಂದೆ (ಪೋಲಿಹೋದ ಮಗನ ದೃಷ್ಟಾಂತ), 9/1
ಕ್ರಿಸ್ತೀಯ ಜೀವನ ಮತ್ತು ಗುಣಗಳು
ಇತರರ ಮೇಲೆ ಭರವಸೆಯಿಡಲು ಭಯಪಡುತ್ತೀರೋ? 3/1
ಎಲ್ಲ ರೀತಿಯ ದೂರು ಹೇಳುವಿಕೆಯು ತಪ್ಪೊ? 12/1
“ಎಪಿಕೂರಿಯರ” ವಿಷಯದಲ್ಲಿ ಎಚ್ಚರಿಕೆ, 11/1
ಕುಟುಂಬ ಅಧ್ಯಯನ, 8/1
ಕೆಟ್ಟದ್ದನ್ನು ಹೇಸೋಣ, 1/1
ಕೆಟ್ಟ ವಿಷಯವನ್ನು ಏಕೆ ವರದಿಸಬೇಕು? 8/15
ತಪ್ಪಾದ ಹೇತುಗಳನ್ನು ಆರೋಪಿಸುವುದರ ವಿರುದ್ಧ ಎಚ್ಚರವಾಗಿರಿ, 5/15
ನಿಮ್ಮ ಮಗುವಿನ ಜೀವವನ್ನು ರಕ್ಷಿಸಿರಿ! 7/15
‘ನಿಮ್ಮ ಅಮೂಲ್ಯವಾದ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’—ಹೇಗೆ? 11/1
ನೀವು ದೇವರ ಮಿತ್ರರೊ?—ಪ್ರಾರ್ಥನೆಗಳು ಪ್ರಕಟಪಡಿಸುತ್ತವೆ, 7/1
ನೀವು ಆತ್ಮಿಕವಾಗಿ ಚೆನ್ನಾಗಿ ತಿನ್ನುತ್ತೀರೊ? 4/15
ಪ್ರಾಮಾಣಿಕತೆ—ಅಕಸ್ಮಿಕ ಸಂಭವದಿಂದಲೊ ಆಯ್ಕೆಯಿಂದಲೊ? 5/15
ಪೂರ್ಣ ಸಮಯದ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳುವುದು, 9/15
ಮನಸ್ಸಾಕ್ಷಿ, 8/1
ಮೂಲತತ್ತ್ವವನ್ನು ವಿವೇಚಿಸಿ ತಿಳಿದುಕೊಳ್ಳುವುದು, 10/15
ಯೆಹೋವನ ಶಕ್ತಿಯನ್ನು ಮಾನವ ಬಲಹೀನತೆಯು ಉತ್ಪ್ರೇಕ್ಷಿಸುತ್ತದೆ, 6/1
ಯೆಹೋವನಿಗೆ ಘನತೆ ತರುವ ವಿವಾಹಗಳು, 4/15
ಲೋಕದ ಆತ್ಮವು ನಿಮ್ಮಲ್ಲಿ ವಿಷವನ್ನು ಹರಡಿಸುತ್ತಿದೆಯೊ? 10/1
ವೃದ್ಧ ಹೆತ್ತವರನ್ನು ಸನ್ಮಾನಿಸುವುದು, 9/1
ಸಮಗ್ರತೆ, 5/1
ಹತಾಶೆಯ ನಡುವೆಯೂ ನಿರೀಕ್ಷೆ, 5/15
ಹೆಚ್ಚು ಪೂರ್ಣವಾಗಿ ಸೇವೆಸಲ್ಲಿಸಲು ನೀವು ಹಂಬಲಿಸುತ್ತೀರೊ? 3/15
ಜೀವನ ಕಥೆಗಳು
“ಅಲ್ಪ”ನಿಂದ “ಬಲವಾದ ಜನಾಂಗ” ಆಗುವುದನ್ನು ನಾನು ಕಂಡೆ (ಡಬ್ಲ್ಯೂ. ಡಿಂಗ್ಮನ್), 11/1
“ಚಿನ್ನಕ್ಕೆ ಬದಲಾಗಿ ನಾನು ವಜ್ರಗಳನ್ನು ಕಂಡುಕೊಂಡೆ” (ಎಮ್. ಕಾಮೀನಾರಿಸ್), 3/1
ದೇವರು ನನ್ನ ಆಶ್ರಯ ಮತ್ತು ಬಲ (ಸಿ. ಮ್ಯೂಲರ್), 5/1
ನನ್ನ ಯೌವನದಿಂದ ಯೆಹೋವನಿಗೆ ತಾಳ್ಮೆಯಿಂದ ಸೇವೆಮಾಡುವುದು (ಆರ್. ಗ್ರೈಕನ್), 8/1
ನನ್ನ ಹೃದಯವು ಕೃತಜ್ಞತೆಯಿಂದ ತುಂಬಿತುಳುಕುತ್ತದೆ (ಜೆ. ವಿನ್), 9/1
ನಾನು ರೊಮೇನಿಯದಲ್ಲಿ ಬೈಬಲ್ ಸತ್ಯವನ್ನು ಕಲಿತೆ (ಜಿ. ರೋಮೋಶೀಅನ್), 4/1
ನಾನೆಂದೂ ವಿಷಾದಪಟ್ಟಿರದ ಒಂದು ಜೀವನ (ಪಿ. ಓಬ್ರಿಸ್ಟ್), 7/1
ಪವಿತ್ರ ಸೇವೆಗಾಗಿ ಸಂಪದ್ಭರಿತ ಪ್ರತಿಫಲಗಳು (ಎಚ್. ಬ್ಲುರ್), 12/1
ಯೆಹೋವನ ಸೇವೆಯಲ್ಲಿನ ದೀಘಾಯುಷ್ಯಕ್ಕಾಗಿ ಕೃತಜ್ಞಳು (ಓ. ಮಿದ್ಲನ್), 10/1
ಯೆಹೋವನು ನಿಷ್ಠೆಯಿಂದ ಕ್ರಿಯೆಗೈಯುತ್ತಾನೆ (ಪಿ. ಪಲೀಸರ್), 6/1
ಯೆಹೋವನಲ್ಲಿನ ನನ್ನ ಭರವಸೆಯಿಂದ ಪೋಷಸಲ್ಪಟ್ಟದ್ದು (ಎ. ಪೈಶಾವು), 2/1
ಹೆಚ್ಚು ಶ್ರೇಷ್ಠವಾದ ಸಂಗತಿಗಾಗಿ ಬಹಳಷ್ಟನ್ನು ಬಿಟ್ಟುಬಿಡುವುದು (ಜೆ. ಓವೊ ಬೆಲೊ), 1/1
ಬೈಬಲ್
ಅಸದೃಶ ಗ್ರಂಥ, 6/15
ದೇವರು ಹೇಗೆ ಪ್ರೇರೇಪಿಸಿದನು? 6/15
ಬೈಬಲು ನಮಗೆ ಲಭ್ಯವಾದ ವಿಧ, 8/15, 9/15, 10/15
ಮಾಕಾರ್ಯಾಸ್ ಬೈಬಲ್, 12/15
ಮುಖ್ಯ ಅಭ್ಯಾಸ ಲೇಖನಗಳು
ಅಂತ್ಯವು ಸಮೀಪಿಸುವಾಗ “ಚಿತ್ತಸ್ವಾಸ್ಥ್ಯ,” 8/15
“ಆತನು ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು,” 6/15
ಎಚ್ಚರವಾಗಿರುವವರು ಧನ್ಯರು! 3/1
‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ,’ 12/1
ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿರಿ, 6/15
ಕ್ರಿಸ್ತ ಶಕದಲ್ಲಿ ದೇವಪ್ರಭುತ್ವಾತ್ಮಕ ಆಡಳಿತ, 5/15
ಕ್ರೈಸ್ತರು ತಮ್ಮಷ್ಟಕ್ಕೇ ಇಟ್ಟುಕೊಳ್ಳಬಾರದ ಒಂದು ರಹಸ್ಯ! 6/1
ಕ್ರೈಸ್ತರೂ ಮಾನವ ಲೋಕವೂ, 11/1
ಜೀವಿಸುತ್ತಿರುವುದು ಇಂದಿಗಾಗಿಯೊ ಅನಂತವಾದ ಭವಿಷ್ಯತ್ತಿಗಾಗಿಯೊ? 8/15
ದುರ್ಗುಣ ತುಂಬಿದ ಜಗತ್ತಿನಲ್ಲಿ ಸದ್ಗುಣವನ್ನು ಉಳಿಸಿಕೊಳ್ಳುವುದು, 7/15
ದೇವರ ವಾಕ್ಯವು ಸದಾಕಾಲ ಬಾಳುತ್ತದೆ, 10/1
ದೇವರ ಪ್ರೇರಿತ ವಾಕ್ಯವನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು, 10/1
ದೇವರ ಆವಶ್ಯಕತೆಗಳನ್ನು ಕಲಿಯಲು ಇತರರಿಗೆ ಸಹಾಯಮಾಡುವುದು, 1/15
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? 1/15
“ದೇವರು ನಮ್ಮನ್ನು ಹೀಗೆ ಪ್ರೀತಿಸಿ”ದನು, 2/1
ದಿವ್ಯ ಶಾಂತಿಯ ಸಂದೇಶವಾಹಕರು ಧನ್ಯರೆಂದು ಹೇಳಲ್ಪಡುವುದು, 5/1
ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ಸೇವೆಮಾಡುವುದು, 1/15
ನಮ್ಮ ಅಮೂಲ್ಯವಾದ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಂಡಿರೋಣ! 9/1
ನಿಜ ಶಾಂತಿಯನ್ನು ಹುಡುಕಿ, ಅದನ್ನು ಬೆನ್ನಟ್ಟಿರಿ! 4/15
ನಿಜ ಶಾಂತಿ—ಯಾವ ಮೂಲದಿಂದ? 4/15
ನಿಮ್ಮ ಜೀವನ—ಅದರ ಉದ್ದೇಶವೇನು? 2/15
ನೀತಿಯ ಹೊಸ ಲೋಕದೊಳಗೆ ಬಿಡುಗಡೆ, 4/1
ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ! 8/1
ನಿಮ್ಮ ಹೃದಯವನ್ನು ವಿವೇಚನಾಶಕ್ತಿಯ ಕಡೆಗೆ ತಿರುಗಿಸಿರಿ, 3/15
ನೀವು ಸದ್ಗುಣವನ್ನು ಬೆನ್ನಟ್ಟುತ್ತಿದ್ದೀರೊ? 7/15
ನೀವು ಯೆಹೋವನ ದಿನಕ್ಕಾಗಿ ಸಿದ್ಧರಾಗಿದ್ದೀರೊ? 3/1
ನೀವು ಎಲೀಯನಂತೆ ನಂಬಿಗಸ್ತರಾಗಿರುವಿರೊ? 9/15
“ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ,” 2/1
ನಂಬಿಕೆ ನಮ್ಮನ್ನು ತಾಳ್ಮೆಯುಳ್ಳವರು ಮತ್ತು ಪ್ರಾರ್ಥನಾಪರರಾಗಿ ಮಾಡುತ್ತದೆ, 11/15
ನಂಬಿಕೆಯು ನಮ್ಮನ್ನು ಕ್ರಿಯೆಗೆ ಪ್ರಚೋದಿಸುತ್ತದೆ! 11/15
ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳು, 10/15
ಪರೀಕ್ಷೆಗಳಿದ್ದಾಗ್ಯೂ, ನಿಮ್ಮ ನಂಬಿಕೆಗೆ ಅಂಟಿಕೊಳ್ಳಿರಿ! 11/15
ಬಿಡುಗಡೆಯು ಹತ್ತಿರವಾದಂತೆ ಧೈರ್ಯ ತಂದುಕೊಳ್ಳಿರಿ, 4/1
‘ಮನುಷ್ಯನ ಕರ್ತವ್ಯ,’ 2/15
ಯೆಹೋವ—ರಹಸ್ಯಗಳನ್ನು ಪ್ರಕಟಪಡಿಸುವ ದೇವರು 6/1
‘ಯೆಹೋವನ ದಿನ’ವನ್ನು ಪಾರಾಗುವುದು, 12/15
ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳಿರಿ, 9/1
“ಯೆಹೋವನ ದಿನ”ವನ್ನು ಯಾರು ಪಾರಾಗುವರು? 9/15
ಯೆಹೋವನ ಆಲಯದ ಹೆಚ್ಚು ಶ್ರೇಷ್ಠವಾದ ಮಹಿಮೆ, 1/1
ಯೆಹೋವನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು, 8/1
ಯೆಹೋವನು ನಿಮ್ಮ ಪೂರ್ಣಪ್ರಾಣದ ಸೇವೆಯನ್ನು ಆದರದಿಂದ ಕಾಣುತ್ತಾನೆ, 10/15
ಯೆಹೋವನು, ‘ಕ್ಷಮಿಸಲು ಸಿದ್ಧನಾಗಿರುವ’ ದೇವರು, 12/1
“ಯೆಹೋವನು ತನ್ನ ಜನರನ್ನು ತೊರೆದುಬಿಡನು,” 7/1
ಯೇಸು ರಾಜ್ಯ ಮಹಿಮೆಯಲ್ಲಿ ಬರುವಾಗ, 5/15
ರಕ್ಷಣೆಗಾಗಿ ಬಹಿರಂಗ ಪ್ರಕಟನೆಯನ್ನು ಮಾಡಿರಿ, 12/15
ಲೋಕದಲ್ಲಿದ್ದರೂ ಅದರ ಭಾಗವಲ್ಲ, 11/1
ಲೋಕವ್ಯಾಪಕವಾಗಿ ಹರ್ಷಭರಿತ ಸ್ತುತಿಗಾರರಾಗಿರಲು ಪ್ರತ್ಯೇಕಿಸಲ್ಪಟ್ಟದ್ದು, 7/1
ವಿವೇಚನಾಶಕ್ತಿಯು ನಿಮ್ಮನ್ನು ಕಾಪಾಡಲಿ, 3/15
ಸರಿಯಾದ ರೀತಿಯ ಸಂದೇಶವಾಹಕನ ಗುರುತು ಸ್ಥಾಪಿಸುವುದು, 5/1
ಸುಳ್ಳು ಬೋಧಕರ ಕುರಿತು ಎಚ್ಚರಿಕೆ! 9/1
ಸುಳ್ಳು ಸಂದೇಶವಾಹಕರಿಗೆ ಶಾಂತಿಯಿಲ್ಲ! 5/1
ಸಕಲರೂ ಯೆಹೋವನನ್ನು ಮಹಿಮೆಪಡಿಸಲಿ! 1/1
ಯೆಹೋವ
ವ್ಯಕ್ತಿತ್ವವುಳ್ಳ ದೇವರು, 10/1
“ಶಾಂತಿದಾಯಕನಾದ ದೇವರು” ಪೀಡಿತರ ಕಾಳಜಿವಹಿಸುತ್ತಾನೆ, 4/15
ಸಹಾನುಭೂತಿಯಿಂದ ಆಳುತ್ತಾನೆ, 12/15
ಯೆಹೋವನ ಸಾಕ್ಷಿಗಳು
ಅಗತ್ಯದಲ್ಲಿರುವವರಿಗೆ ಪ್ರೀತಿಯನ್ನು ತೋರಿಸುವುದು, 10/1
ಅವರು ಸತ್ಯವನ್ನು ‘ಕೊಂಡು’ಕೊಂಡರು! (ಘಾನ) 12/15
ಅಪೇಕ್ಷಿಸು ಬ್ರೋಷರ್, 1/15
ಅಂತಾರಾಷ್ಟ್ರೀಯ ಅಧಿವೇಶನಗಳು, 4/1
ಎಲ್ಲರೂ ದೇವರನ್ನು ಏಕೆ ಸ್ತುತಿಸಬೇಕು? (ಅನುಭವಗಳು), 1/1
ಕನೆಟಿಕಟ್ನ ಸರ್ವೋಚ್ಚ ನ್ಯಾಯಾಲಯವು ರೋಗಿಯ ಹಕ್ಕುಗಳನ್ನು ಸಮರ್ಥಿಸುತ್ತದೆ, 8/1
ಕಾಣಿಕೆಗಳು, 11/1
ಗಿಲ್ಯಡ್ ಪದವಿಪ್ರಾಪ್ತಿ, 6/1, 12/1
ಗ್ರೀಸ್ನಲ್ಲಿ ವಿಜಯ, 2/1
ಜೀವನೀತಿ ನಿಯಮಾವಳಿ ಮತ್ತು ರಕ್ತರಹಿತ ಶಸ್ತ್ರಕ್ರಿಯೆ, 2/15
“ದೈವಿಕ ಶಾಂತಿಯ ಸಂದೇಶವಾಹಕರು” ಅಧಿವೇಶನಗಳು, 1/15
ನಮ್ಮ ಸ್ವದೇಶದ ಮಿಷನೆರಿ ಕ್ಷೇತ್ರವನ್ನು ಸಂದರ್ಶಿಸುವುದು (ಸಿ. ಸೀಮೋರ್), 6/15
ನಾವಹೊ ಪ್ರದೇಶದಲ್ಲಿ ಕುರಿಸದೃಶರು, 8/15
ನಾಸಿ ಹಿಂಸೆ, 8/15
“ನೀವು ಪ್ರಭಾವ ಬೀರಿದ ಅನೇಕ ಜೀವಗಳಲ್ಲಿ ಕೇವಲ ಒಂದು ಜೀವ,” 3/1
ಟಹೀಟಿಯಲ್ಲಿ ಪ್ರಮೋದವನದ ಸುವಾರ್ತೆ, 10/15
ಫ್ರಾನ್ಸ್ನಲ್ಲಿ ಸುಳ್ಳು ಆಪಾದನೆಗಳನ್ನು ಪ್ರತಿರೋಧಿಸುವುದು, 3/15
ಸೆರೆಮನೆಯಲ್ಲಿರುವವರಿಗೆ ಆತ್ಮಿಕ ಸ್ವಾತಂತ್ರ್ಯವನ್ನು ತರುವುದು (ಮೆಕ್ಸಿಕೊ), 2/15
ಯೇಸು ಕ್ರಿಸ್ತನು
ಮೆಸ್ಸೀಯನಂತೆಯೂ ರಾಜನಂತೆಯೂ ಸ್ವಾಗತಿಸಲ್ಪಡುತ್ತಾನೆ, 3/1
ರಾಜ್ಯ ಘೋಷಕರು ವರದಿ ಮಾಡುತ್ತಾರೆ
2/1, 3/1, 4/1, 6/1, 7/1, 8/1, 9/1, 10/1, 12/1
ವಾಚಕರಿಂದ ಪ್ರಶ್ನೆಗಳು
ಗರ್ಭವೇಷ್ಟನ ಮತ್ತು ಹೊಕ್ಕಳಬಳ್ಳಿಯ ಉಪಯೋಗ, 2/1
ನ್ಯಾಯದರ್ಶಿ ಕರ್ತವ್ಯ (ಜ್ಯೂರಿ ಡ್ಯೂಟಿ), 4/1
“ಮಹಾ ಸಂಕಟ”ದ ಸಮಯದಲ್ಲಿ ಪಕ್ಷಾಂತರಿಗಳು? 2/15
ವಧಾರ್ಹ ಶಿಕ್ಷೆ, 6/15
ವ್ಯಾಪಾರ—ಲಿಖಿತ ಕರಾರು ಏಕೆ? 8/1
ಶೆಮ್ ಟಾಬ್ನ ಮತ್ತಾಯ ಪುಸ್ತಕದಲ್ಲಿ ಚತುರಕ್ಷರಿ? 8/15
ಶಿಶುಕಾಮ, 2/1
ಸಾಕ್ಷಿಗಳು ಇಂದು ಬೇರ್ಪಡಿಸುವ ಒಂದು ಕೆಲಸವನ್ನು ಮಾಡುತ್ತಿದ್ದಾರೊ? 7/1
“ಸಂತತಿ”ಯ (ಮತ್ತಾ 24:34) ಕುರಿತಾಗಿ ಸ್ಪಷ್ಟಪಡಿಸುವಿಕೆಯು 1914ನ್ನು ಪ್ರಭಾವಿಸುತ್ತದೊ? 6/1
“ಸಂತತಿ” (ಮತ್ತಾ 24:34) ಅಂತ್ಯವನ್ನು ಭವಿಷ್ಯತ್ತಿಗೆ ಮುಂದೂಡಲು ಅನುಮತಿಸುತ್ತದೊ? 5/1
ವಿವಿಧ ಲೇಖನಗಳು
ಅದ್ಭುತಕಾರ್ಯಗಳು ಮಾತ್ರ ನಂಬಿಕೆಯನ್ನು ಕಟ್ಟುವುದಿಲ್ಲ, 3/15
ಅರಿಸ್ತಾರ್ಕ, 9/15
ಆಧುನಿಕ ಆರಾಧನೆಯಲ್ಲಿ ಸಂಗೀತದ ಸ್ಥಾನ, 2/1
ಎಪಫ್ರ, 5/15
ಏಹೂದ, 3/15
ಒನೇಸಿಫೊರ, 11/15
ಒಂದು ಅಪರಿಪೂರ್ಣ ಲೋಕದಲ್ಲಿ ಭರವಸೆ, 5/1
ಕನ್ಯೋಚಿತ ವಿವಾಹವೊ? (ಮೇರಿ), 10/15
ಕಡಿದಾದ ಬೆಟ್ಟಬಂಡೆಗಳ ದೊಂಬರು, 7/15
ಕಡೇ ದಿವಸಗಳು, 4/1
ಕಷ್ಟಾನುಭವವು ಇನ್ನಿಲ್ಲದಿರುವಾಗ, 2/15
ಕ್ರಿಸ್ಮಸ್, 12/15
ಗುಪ್ತ ಸಂಘಗಳು, 6/1
ಗ್ರೀಸ್ನಲ್ಲಿ “ದೇವರ ಮಂದಿರ” ಮತ್ತು ವಿಗ್ರಹಗಳು, 2/15
ಜಾಗತಿಕ ಏಕತೆ, 11/1
“ತನಿಖಾತ್ಮಕ ನ್ಯಾಯತೀರ್ಪು”—ಬೈಬಲಾಧಾರಿತ ಸಿದ್ಧಾಂತವೊ? 7/15
ತೆರ್ತ್ಯ, 7/15
ದಶಾಜ್ಞೆಗಳು, 12/1
ಧಾರ್ಮಿಕ ಸ್ವಾತಂತ್ರ್ಯ, 2/1
ನಾಕ್ಮನಡೀಸ್ ಕ್ರೈಸ್ತತ್ವವನ್ನು ತಪ್ಪೆಂದು ರುಜುಪಡಿಸಿದನೊ? 4/15
ನ್ಯಾಯಯುತವಾದ ಲೋಕಕ್ಕಾಗಿ ಹಾತೊರೆಯುತ್ತೀರೊ? 11/15
ನಂಬಿಕೆಗೆ ಅದ್ಭುತಕಾರ್ಯವು ಅವಶ್ಯವೊ? 3/15
“ಟ್ರಯರ್ನ ಪವಿತ್ರ ನಿಲುವಂಗಿ,” 4/1
ಪಾಪ, 7/15
ಪುನರ್ಜನ್ಮ, 5/15
ಪೀಡಿತರಿಗೆ ಎಂದಾದರೂ ಪರಿಹಾರವಿರುವುದೊ? 4/15
ಪ್ರೀತಿ ಹಾಗೂ ಹಿಂಸಾಚಾರದಿಂದ ಗುರುತಿಸಲ್ಪಟ್ಟ ಶೂನೇಮ್, 10/1
ಬಡವರು ಆದರೂ ಶ್ರೀಮಂತರು, 9/15
ಬೈಬಲ್ ಸಮಯಗಳಲ್ಲಿ ಯೆರೂಸಲೇಮ್, 6/15
ಬೋರ್ಡಿಂಗ್ ಸ್ಕೂಲ್ಗಳು, 3/15
ಮೂಲಭೂತ ವಾದ, 3/1
ಮಿಷ್ನಾ, 11/15
ಯುವ ಜನರು—ಭದ್ರವಾದ ಭವಿಷ್ಯತ್ತು? 12/1
ರಕ್ಷಣೆ, 8/15
ವಾಸಿಮಾಡುವಿಕೆ, 7/1
ಶೆಕೆಮ್—ಕಣಿವೆಯಲ್ಲಿನ ನಗರ, 2/1
ಸುಗ್ಗಿಹಬ್ಬಗಳು ದೇವರನ್ನು ಮೆಚ್ಚಿಸುತ್ತವೆಯೆ? 9/15
ಸಂತೋಷ—ಕೀಲಿ ಕೈ ಯಾವುದು? 10/15
ಸಂತೋಷವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? 3/15
ಹನೋಕ, 1/15
403 ವರ್ಷಗಳ ಸಾಂಗತ್ಯವೊಂದು ಸಂಕಷ್ಟದಲ್ಲಿ (ಸ್ವೀಡನ್ನ ಚರ್ಚ್), 4/1