1995ರ ಕಾವಲಿನಬುರುಜುಗಾಗಿ ವಿಷಯಸೂಚಿ
ಲೇಖನವು ಇರುವ ಸಂಚಿಕೆಯ ತಾರೀಖು ಸೂಚಿಸಲ್ಪಟ್ಟಿದೆ
ಕ್ರಿಸ್ತೀಯ ಜೀವನ ಮತ್ತು ಗುಣಗಳು
ಅದು ಯಾರ ದೋಷ? 2/1
ಆರ್ಥಿಕ ಸಂಕಷ್ಟದ ಸಮಯಗಳಲ್ಲಿ ಅವಿವಾಹಿತತೆ, 6/15
ಇತ್ತೀಚೆಗೆ ನೀವು ಯಾರನ್ನಾದರೂ ಉತ್ತೇಜಿಸಿದ್ದೀರೋ? 1/15
ಈ ತಡೆಗಟ್ಟುಗಳನ್ನು ನೀವು ಭೇದಿಸಬಲ್ಲಿರಿ! 7/15
ಕನಲುರಿಯುತ್ತಿರುವ ಬತ್ತಿಯೊಂದನ್ನು ನೀವು ನಂದಿಸುವಿರೊ? 11/15
ಕೊಡುವಂತಹ ಮನೋವೃತ್ತಿ, 12/15
ಗತಕಾಲದ ದೈವಭಕ್ತಿಯ ಕುಟುಂಬಗಳು, 9/15
ತಾಳ್ಮೆ—ಅಷ್ಟೇಕೆ ವಿರಳ? 6/15
ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬವೊಂದರಲ್ಲಿ ದೈವಿಕ ವಿಧೇಯತೆ, 6/1
ನೀತಿಯು ಒಂದು ರಾಷ್ಟ್ರವನ್ನು ಉತ್ಕರ್ಷಿಸುತ್ತದೆ, 12/15
ನಿಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿರಿ, 10/1
ನೀವು ನಿಮ್ಮ ಪ್ರಾರ್ಥನೆಗಳನ್ನು ಹೇಗೆ ಪುಷ್ಟೀಕರಿಸಬಲ್ಲಿರಿ, 3/15
ನೀವು ಹೆಚ್ಚು ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳಬಲ್ಲಿರೊ? 9/1
“ನೊಂದ ಆತ್ಮ”ವಿರುವವರಿಗೆ ಸಾಂತ್ವನ, 11/1
ಪಟ್ಟುಹಿಡಿಯುವಿಕೆಯ ಪ್ರತಿಫಲಗಳು, 8/1
ಬಲಹೀನತೆ, ದುಷ್ಟತನ, ಮತ್ತು ಪಶ್ಚಾತ್ತಾಪವನ್ನು ನಿಷ್ಕರ್ಷಿಸುವದು, 1/1
ಬಹಿಷ್ಕರಿಸುವಿಕೆ—ಪ್ರೀತಿಯ ಮುನ್ನೇರ್ಪಾಡೊ? 7/15
ಭಕ್ತಿಹೀನ ಸಂಪ್ರದಾಯಗಳನ್ನು ಎದುರಿಸಿರಿ! 8/15
“ಸಮತೆಯಿಲ್ಲದ ನೊಗ ಹೊತ್ತವರಾಗಬೇಡಿರಿ,” 11/15
ಸಮಗ್ರತೆಯನ್ನು ಕಾಪಾಡಿಕೊಂಡು ಜೀವಿಸಿ! 1/1
ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಒಂದು ಪಾಠ, 2/15
ಸಾರ್ವಜನಿಕ ಅಪಮಾನವನ್ನು ಕ್ರೈಸ್ತರು ನಿಭಾಯಿಸುವ ವಿಧ, 4/1
ಸ್ವನೀತಿಯ ಕುರಿತು ಜಾಗರೂಕರಾಗಿರ್ರಿ! 10/15
ಜೀವನ ಕಥೆಗಳು
“ಈ ಶುಶ್ರೂಷೆಯನ್ನು ನಾವು ಪಡೆದಿರುವುದರಿಂದ . . . , ನಾವು ಬಿಟ್ಟುಕೊಡುವುದಿಲ್ಲ” (ಆರ್. ಟೇಲರ್), 2/1
ಏಕಾಂಗಿ ಆದರೆ ಎಂದೂ ತೊರೆಯಲ್ಪಟ್ಟಿಲ್ಲ (ಏ. ಲೂಯಿಸ್), 7/1
“ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ” (ಯು. ಹೆಲ್ಗಸನ್), 11/1
ನನ್ನ ಜೀವಿತದಲ್ಲಿ ಮಾಡಬೇಕಾದ ಅತ್ಯುತ್ತಮ ವಿಷಯ (ಬಿ. ಆ್ಯಂಡರ್ಸನ್), 3/1
ನನ್ನ ಹೆತ್ತವರ ಹೆಜ್ಜೆ ಹಿಡಿದು ಹೋಗುವುದು (ಎಚ್. ಪ್ಯಾಜೆಟ್), 10/1
ಪಟ್ಟುಹಿಡಿಯುವಿಕೆಯು ಪ್ರಗತಿಗೆ ನಡಿಸುತ್ತದೆ (ಸ. ಮ್ಯಾಗಾವ್ಲ್ಸ್ಕಿ), 5/1
“ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” (ಎಸ್. ಲಡೆಸೂಯಿ), 9/1
ಪ್ರೌಢತೆಗೇರುವ ನನ್ನ ನಿರ್ಧಾರ (ಸಿ. ಡಾಕಾವ್), 4/1
ಬಹು ಬೆಲೆಯುಳ್ಳ ಒಂದು ಮುತ್ತು ನಮಗೆ ಕೊಡಲ್ಪಟ್ಟಿತು (ಆರ್. ಗನ್ತರ್), 6/1
ವಯಸ್ಸು ಒಂದು ನೂರಾದರೂ ಬಲವುಳ್ಳವನಾಗಿ ಮುಂದುವರಿಯುತ್ತಿರುವುದು (ಆರ್. ಮಿಚಲ್), 12/1
ಸಮೃದ್ಧವಾದ ನಮ್ಮ ಆತ್ಮಿಕ ಪರಂಪರೆ (ಎಫ್. ಸ್ಮಿತ್), 8/1
ಹಂಚಿಕೊಳ್ಳಲಿಕ್ಕಿರುವ ಅಮೂಲ್ಯವಾದೊಂದು ನಿಧಿ (ಜಿ. ಮ್ಯಾಲಸ್ಪೀನ), 1/1
ಬೈಬಲ್
ಅವರು ಅದನ್ನು ಓದುವ ಸಮಯ ಮತ್ತು ಪ್ರಯೋಜನ ಪಡೆಯುವ ವಿಧ, 5/1
ಒಂದು ಬೈಬಲು ಎಷ್ಟು ಬೆಲೆಯುಳ್ಳದ್ದಾಗಿದೆ? 3/15
ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಒಬ್ಬ ವಿದ್ವಾಂಸನನ್ನು ಪ್ರಭಾವಿಸುತ್ತದೆ, 4/15
ಮ್ಯಾಸರೆಟಿಕ್ ಮೂಲಗ್ರಂಥವು ಏನಾಗಿದೆ? 5/15
“ಹಳೆಯ ಒಡಂಬಡಿಕೆ” ಅಥವಾ “ಹೀಬ್ರು ಶಾಸ್ತ್ರವಚನಗಳು”? 3/1
ಮುಖ್ಯ ಅಭ್ಯಾಸ ಲೇಖನಗಳು
ಅವರು “ಹಾಗೆಯೇ ಮಾಡಿದರು,” 12/15
ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಬೆಳಕಿನ ಬೆಳಗುಗಳು, 5/15
“ಆಶ್ರಯನಗರ”ದಲ್ಲಿ ಉಳಿದುಕೊಂಡು ಜೀವಿಸಿರಿ! 11/15
ಆಶ್ರಯನಗರಗಳು—ದೇವರ ದಯೆಯುಳ್ಳ ಮುನ್ನೇರ್ಪಾಡು, 11/15
ಈ ದಿನದ ವರೆಗೂ ಯೆಹೋವನಿಂದ ಕಲಿಸಲ್ಪಡುವುದು, 8/1
ಎಚ್ಚರವಾಗಿರಲು ಒಂದು ಸಮಯ, 11/1
ಒಂದು “ಕೆಟ್ಟ ಸಂತತಿ”ಯಿಂದ ರಕ್ಷಿಸಲ್ಪಡುವುದು, 11/1
‘ಕುಲುಮೆಯಂತೆ ಉರಿಯುವ’ ದಿನ, 4/15
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು? 10/15
ಕ್ರೈಸ್ತ ಸ್ತ್ರೀಯರು ಮಾನ ಮತ್ತು ಮರ್ಯಾದೆಗೆ ಪಾತ್ರರು, 7/15
“ಚಿಕ್ಕ ಹಿಂಡೇ, ಹೆದರಬೇಡ,” 2/15
ದುಃಖಿಸುತ್ತಿರುವುದಾದರೂ, ನಾವು ನಿರೀಕ್ಷಾಹೀನರಲ್ಲ, 6/1
ದೇವರ ಆದಿ ಸೇವಕರಲ್ಲಿ ಸ್ತ್ರೀಯರ ಗೌರವವುಳ್ಳ ಪಾತ್ರ, 7/15
ದೇವರನ್ನು ಸೇವಿಸಲು ನಿಮ್ಮನ್ನು ಯಾವುದು ಪ್ರೇರಿಸುತ್ತದೆ? 6/15
“ದೇವರ ಇಸ್ರಾಯೇಲ್ಯರು” ಮತ್ತು “ಮಹಾ ಸಮೂಹ,” 7/1
ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ! 4/1
ದೈನಿಕ ಬೈಬಲ್ ವಾಚನದಿಂದ ಪ್ರಯೋಜನ ಪಡೆಯುವುದು, 5/1
ದೈವಿಕ ಪರಮಾಧಿಕಾರಕ್ಕಾಗಿರುವ ಕ್ರೈಸ್ತ ಸಾಕ್ಷಿಗಳು, 9/1
“ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು,” 8/15
ನಮ್ಮ ಸಮರ್ಪಣೆಗೆ ಅನುಸಾರವಾಗಿ “ಅನುದಿನವೂ” ಜೀವಿಸುವುದು, 3/1
“ನಿಮ್ಮ ವಿವೇಚನಾಶಕ್ತಿಯೊಂದಿಗೆ ಪವಿತ್ರ ಸೇವೆ,” 6/15
ನಿಮ್ಮ ಕುಟುಂಬದಲ್ಲಿ ದೇವರಿಗೆ ಪ್ರಥಮ ಸ್ಥಾನವಿದೆಯೆ? 10/1
ನೀತಿವಂತರ ಪುನರುತ್ಥಾನವೊಂದಿರುವುದು, 2/15
ನ್ಯಾಯಾಸನದ ಮುಂದೆ ನೀವು ಹೇಗೆ ನಿಲ್ಲುವಿರಿ? 10/15
ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಒಂದು ಮಹಾ ಸಮೂಹ, 2/1
ಪುನಸ್ಸಾಪ್ಥಿತವಾದ “ದೇಶ”ದಲ್ಲಿ ಒಡಗೂಡಿ ಜೀವಿಸುವವರು, 7/1
ಪ್ರೀತಿ ಅಯೋಗ್ಯ ಈರ್ಷ್ಯೆಯನ್ನು ಜಯಿಸುತ್ತದೆ, 9/15
ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ? 4/1
ಬಳಲಿ ಹೋದವರಿಗೆ ಒಂದು ಪ್ರೀತಿಯ ಆಮಂತ್ರಣ, 8/15
ಬಿಟ್ಟುಕೊಡಬೇಡಿರಿ! 12/1,
ಬೆಳಕಿನ ಬೆಳಗುಗಳು—ದೊಡ್ಡವೂ ಚಿಕ್ಕವೂ (ಭಾಗಗಳು 1 ಮತ್ತು 2), 5/15
ಬೈಬಲು ನಿಜವಾಗಿಯೂ ಏನಾಗಿದೆಯೋ ಅದಕ್ಕಾಗಿ ಅದನ್ನು ಸ್ವೀಕರಿಸಿರಿ, 5/1
ಮಹಾ ಸಂಕಟದಿಂದ ಜೀವಂತವಾಗಿ ರಕ್ಷಿಸಲ್ಪಡುವುದು, 2/15
ಯೆಹೋವ—ಬೋಧಿಸುವಾತನಾದ ಒಬ್ಬ ದೇವರು, 8/1
ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ, 1/15
ಯೆಹೋವನ ಶುದ್ಧಾರಾಧನೆಗಾಗಿ ಈರ್ಷ್ಯೆ, 9/15
ಯೆಹೋವನ ಭಯ ಹುಟ್ಟಿಸುವ ದಿನವು ಹತ್ತಿರವಿದೆ, 4/15
ಯೆಹೋವನ ಭಯದಲ್ಲಿ ಆನಂದವನ್ನು ಕಂಡುಕೊಳ್ಳಲು ಕಲಿಯುವದು, 3/15
ಯೆಹೋವನು ದಣಿದವರಿಗೆ ಬಲವನ್ನು ಕೊಡುತ್ತಾನೆ, 12/1
“ವಾಕ್ಯದ ಪ್ರಕಾರ ಮಾಡುವ” ಹರ್ಷಭರಿತರು, 12/15
“ಸಕಲವಿಧವಾಗಿ ಸಂತೈಸುವ ದೇವ”ರಿಂದ ಸಾಂತ್ವನ, 6/1
ಸಮಗ್ರತೆಯನ್ನು ಕಾಪಾಡಿಕೊಳ್ಳುವ ಜನಾಂಗ, 1/1
ಸಮರ್ಪಿತರು—ಯಾರಿಗೆ? 3/1
ಸತ್ಯ ಆರಾಧಕರ ಒಂದು ಮಹಾ ಸಮೂಹ—ಅವರು ಎಲ್ಲಿಂದ ಬಂದಿದ್ದಾರೆ? 2/1
ಸತ್ಯ ದೇವರಿಗೆ ಈಗ ಏಕೆ ಭಯಪಡಬೇಕು? 10/15
ಸತ್ಯ ದೇವರಿಗೆ ಭಯಪಡುವುದರಿಂದ ಪ್ರಯೋಜನಗಳು, 3/15
ಸುಳ್ಳು ದೇವರುಗಳ ವಿರುದ್ಧ ಸಾಕ್ಷಿಗಳು, 9/1
ಸೈತಾನನ ಮತ್ತು ಅವನ ಕೃತ್ಯಗಳ ಮೇಲೆ ಜಯಸಾಧಿಸುವುದು, 1/1
ಸ್ವರ್ಗೀಯ ಪೌರತ್ವವಿರುವ ಕ್ರೈಸ್ತ ಸಾಕ್ಷಿಗಳು, 7/1
ಹೆತ್ತವರು ಮತ್ತು ಮಕ್ಕಳು: ದೇವರಿಗೆ ಪ್ರಥಮ ಸ್ಥಾನವನ್ನು ಕೊಡಿರಿ! 10/1
ಹೃದಯದ ಆನಂದದಿಂದ ಯೆಹೋವನನ್ನು ಸೇವಿಸಿರಿ, 1/15
ಯೆಹೋವ
ದೇವರ ಹೆಸರನ್ನು ಹೊತ್ತಿರುವ ನಾಣ್ಯಗಳು, 5/15
ಯೆಹೋವನ ಸಾಕ್ಷಿಗಳು
ಅಥೆನ್ಸ್, ಗ್ರೀಸ್, 10/15
“ಆ ಹಣ ಎಲ್ಲಿಂದ ಬರುತ್ತದೆ?” 12/1
‘ಓ, ಪ್ರತಿಯೊಬ್ಬರು ಅವರಂತೆಯೇ ಇದ್ದಿರುತ್ತಿದ್ದರೆ!’ 9/1
ಗಿಲ್ಯಾದ್ ಪದವೀಧರತೆ, 6/1, 12/1
“ದಿವ್ಯ ಭಯ” ಜಿಲ್ಲಾ ಅಧಿವೇಶನಗಳು, 1/15
ನಮಗೆ ನಿವೃತ್ತಿ ಇಲ್ಲ! (ಜಪಾನ್), 3/15
“ನಾನು ಯೆಹೋವನಿಗೆ ಅಮೂಲ್ಯ ಆಗಿದ್ದೇನೆ!” 12/15
ನೀವೂಏಯಲ್ಲಿ ರಾಜ್ಯ ಸಭಾಗೃಹ, 12/15
ನ್ಯೂ ಸೀಲೆಂಡ್, 11/15
ಡೊಮಿನಿಕನ್ ರಿಪಬ್ಲಿಕ್, 2/15
ಪೋರ್ಟ ರೀಕೊ, 1/15
ಪ್ರೀತಿಗಾಗಿ ಅವರು ಅದನ್ನು ಮಾಡಿದರು (ವಿಧವೆಯ ಮನೆಯು ರಿಪೇರಿ ಮಾಡಲ್ಪಟ್ಟದ್ದು), 10/15
ಬ್ರೆಸಿಲ್, 7/15
ಭಾರತ, 9/15
ಮೊಸಾಂಬೀಕ್ನಲ್ಲಿ “ಉಪ್ಪು ಮಾರುವುದು,” 4/15
ಯೆಹೋವನ ಸಾಕ್ಷಿಗಳ ವಿರುದ್ಧವಾದ ಮೊಕದ್ದಮೆ ನಿರ್ಣಯಿಸಲ್ಪಟ್ಟದ್ದು (ಗ್ರೀಸ್), 12/15
ಶ್ರೀಲಂಕಾ, 8/15
“ಸಣ್ಣ ಮಕ್ಕಳ ಬಾಯಿಂದ,” 1/1
ಸಾಂಬಿಯ, 3/15
ಸಿಂಗಾಪುರವು ಆರಾಧನಾ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ನಡೆಸುತ್ತದೆ, 10/1
ಸ್ವೀಡನ್, 5/15
ಹಿಮಾಲಯಕ್ಕಿಂತ ಉನ್ನತವಾದ ಬೆಟ್ಟವನ್ನೇರುವುದು (ನೇಪಾಲ), 6/15
ಯೇಸು ಕ್ರಿಸ್ತನು
ಯೇಸುವಿನ ಕುರಿತ ಸಂದೇಹಗಳಿಗೆ ನ್ಯಾಯ ಸಮರ್ಥನೆಯಿದೆಯೆ? 8/15
ಯೇಸುವಿನ ಅದ್ಭುತಗಳು, 3/1
ರಾಜ್ಯ ಘೋಷಕರು ವರದಿ ಮಾಡುತ್ತಾರೆ
1/1, 2/1, 3/1, 4/1, 5/1, 7/1, 8/1, 9/1, 11/1, 12/1
ವಾಚಕರಿಂದ ಪ್ರಶ್ನೆಗಳು
ಆದಿ ಆಡಳಿತ ಮಂಡಳಿಯಲ್ಲಿ ಎಲ್ಲರೂ ಯೆಹೂದ್ಯರಾಗಿದದ್ದರಿಂದ, ದೇವರು ಪಕ್ಷಪಾತಿಯಾಗಿದನ್ದೊ? 7/1
ಎಲಿಸಬೇತಳನ್ನು ಸಂದರ್ಶಿಸುತ್ತಿದ್ದಾಗ ಮರಿಯಳು ಗರ್ಭಿಣಿಯಾಗಿದ್ದಳೊ? 7/15
‘ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರು’ (ಫಿಲಿ. 2:9), 11/15
ಗಲಾತ್ಯ 6:8ರಲ್ಲಿರುವ “ಆತ್ಮ,” 6/15
ದೀಕ್ಷಾಸ್ನಾನದಲ್ಲಿ ಪ್ರದರ್ಶಿಸಲ್ಪಡುವ ಮನೋಭಾವ, 4/1
“ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ” (1 ಯೋಹಾ. 4:18), “ದೇವರಿಗೆ ಭಯಪಡಿರಿ” (1 ಪೇತ್ರ 2:17), 8/1
ಫಿಲಿಷ್ಟಿಯರು ಯಾರಾಗಿದ್ದರು? 2/1
‘ಬಹುಮಂದಿ ಬೋಧಕರಾಗಬಾರದು’ (ಯಾಕೋ 3:1), 9/15
“ಬೇರಿ ಕುರಿಗಳು” ಮತ್ತು “ಮಹಾ ಸಮೂಹ” ಭಿನ್ನತೆ ಇದೆಯೋ? 4/15
“ಬೇರೆ ಕುರಿ”ಗಳಿಗೆ ಯೇಸು ಈಗ ಮಹಾ ಯಾಜಕನೋ? 6/1
“ಸಂತತಿ” (1 ಪೇತ್ರ 2:9; ಮತ್ತಾ 24:34), 11/1
ವಿವಿಧ ಲೇಖನಗಳು
ಅಮ್ಮೋನಿಯರು ದಯೆಗೆ ದ್ವೇಷಭಾವವನ್ನು ಹಿಂದಿರುಗಿಕೊಟ್ಟರು, 12/15
ಅವನು ದೈವಿಕ ನಿರ್ದೇಶನವನ್ನು ಸ್ವೀಕರಿಸಿದನು (ಯೋಸೇಫನು, ಯೇಸುವಿನ ದತ್ತು ತಂದೆ), 1/15
ಅವನು ಮೆಸ್ಸೀಯನ ಮುನ್ಸೂಚಕನಾಗಿದ್ದನು (ಸ್ನಾನಿಕ ಯೋಹಾನನು), 5/15
ಅರ್ಥರಹಿತ ಮತಾಚರಣೆಯೊ (ಪಾಪ ನಿವೇದನೆ), 9/15
ಅಸೂಯೆಯುಳ್ಳ ಮನುಷ್ಯ, 9/15
ಅವರ ಬೆಳಕು ಆರಿಹೋಗಲಿಲ್ಲ, 11/15
ಆತ್ಮ ಲೋಕದ ಅಧಿಪತಿಗಳು, 7/15
ಈರ್ಷ್ಯೆ, 9/15
ಈರ್ಷ್ಯೆಯು ಬಹುಮಟ್ಟಿಗೆ ನನ್ನ ಜೀವನವನ್ನೇ ಹಾಳುಗೆಡವಿತು, 9/15
ಉತ್ತಮ ಜೀವನ ಶೀಘ್ರದಲ್ಲೇ! 11/15
ಉತ್ತಮ ಸಮಯಗಳು ಮುಂದಿವೆ, 8/1
ಐವತ್ತು ವರ್ಷಗಳ ಆಶಾಭಂಗಗೊಂಡ ಪ್ರಯತ್ನಗಳು (ವಿಶ್ವ ಸಂಸ್ಥೆ), 10/1
“ಕದಲು”ವಂತಹ ಒಂದು ಬೆಟ್ಟ (ಐಯರ್ಲೆಂಡ್), 4/15
ಕಾರೈಟರು ಮತ್ತು ಸತ್ಯಕ್ಕಾಗಿ ಅವರ ಹುಡುಕಾಟ, 7/15
ಕ್ಯಾತರೈಗಳು—ಕ್ರೈಸ್ತ ಹುತಾತ್ಮರಾಗಿದ್ದರೋ? 9/1
ಜೀವವು ನಿಮಗೆ ಎಷ್ಟು ಅಮೂಲ್ಯವಾಗಿದೆ? 1/15
ತನ್ನ ಅಚ್ಚನ್ನು ಬಿಟ್ಟುಹೋದ ಒಬ್ಬ ಮುದ್ರಣಕಾರ (ರಾಬರ್ ಏಟ್ಯೆನ್), 4/15
ಧರ್ಮ—ಒಂದು ನಿಷಿದ್ಧ ವಿಷಯವೊ? 4/1
ಧಾರ್ಮಿಕ ಸತ್ಯವು ಪ್ರಾಪ್ಯವೊ? 4/15
ದೇವದೂತರು, 11/1
ದೇವರು ಲೋಕವನ್ನು ಆಳುತ್ತಾನೊ? 7/15
ದೇವರು ನಮ್ಮ ಅದೃಷವ್ಟನ್ನು ನಿರ್ಣಯಿಸಿದ್ದಾನೊ? 2/15
ದೇವತಾಶಾಸ್ತ್ರೀಯ ಉಭಯ ಸಂಕಟ (ಅಮರ ಆತ್ಮ), 3/1
ದ್ವೇಷವು ಎಂದಾದರೂ ಕೊನೆಗೊಳ್ಳುವುದೊ? 6/15
ನಮ್ಮ ಪೂರ್ವಜರಿಗಾಗಿ ಹೊಸ ಜೀವನ, 5/15
ನಿಮ್ಮ ಧರ್ಮ—ಎಂದೂ ತೊರೆಯಬಾರದೊ? 2/1
ನಿಮ್ಮ ವ್ಯಾಪಾರವು ನಿಮಗೆ ಯಾವ ವೆಚ್ಚವನ್ನು ತಗಲಿಸುವುದು? 5/1
ನೀವು ಯೆಹೋವನನ್ನು ಸುತ್ತಿಸುವಿರೋ? 3/15
ಪೂರ್ವಾದೃಷ್ಟ, 2/15
ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟು, 3/15
ಫಲವತತ್ತೆ ಹಾಗೂ ಯುದ್ಧದ ದೇವತೆಗಳು, 11/15
ಭಯ—ಈಗ ಸಾಮಾನ್ಯ ಆದರೆ ಸದಾಕಾಲಕ್ಕಲ್ಲ! 10/15
ಭಯ—ಮಿತ್ರನೊ ಶತ್ರುವೊ? 10/15
ಭಯವು ಎಂದು ಕೊನೆಗೊಳ್ಳುವುದು? 8/15
ಭೂಮಂಡಲದ ಸುತ್ತಲೂ ಮಹಿಳೆಯರು, 6/15
ಭ್ರಷ್ಟಾಚಾರವಿಲ್ಲದ ಲೋಕ, 6/1
ಮ್ಯಾಸರೀಟರು, 9/15
ಮೈಮಾನಡೀಸ್—ಯೆಹೂದ್ಯಮತವನ್ನು ಪುನರ್ವಿಶದೀಕರಿಸಿದ ವ್ಯಕ್ತಿ, 3/1
ಯಾರೊಬ್ಬರೂ ಬಡವರಾಗಿ ಇಲ್ಲದಿರುವಾಗ, 5/1
ಯುದ್ಧರಹಿತವಾದ ಒಂದು ಜಗತ್ತು—ಯಾವಾಗ? 10/1
ರಕ್ತ ಪೂರಣಗಳು ಪುನಃ ಪರ್ಯಾಲೋಚಿಸಲ್ಪಡುತ್ತವೆ, 8/1
ವಿಲಿಯಮ್ ಟಿಂಡೆಲ್—ದೂರದೃಷ್ಟಿಯ ಮನುಷ್ಯ, 11/15
“ಸತ್ಯವಂದರೇನು?” 7/1
ಸಂಪ್ರದಾಯವು ಸತ್ಯದೊಂದಿಗೆ ಸಂಘರ್ಷಿಸುವಾಗ, 12/1
ಸ್ವಾತಂತ್ರ್ಯಕ್ಕೆ ಹಾದಿ, 9/1
ಸೃಜನಶೀಲತೆ—ದೇವರಿಂದ ಬಂದ ಕೊಡುಗೆ, 2/1