ಪುಟ ಎರಡು
ಹಿತಕರವಾದ ಮನೋರಂಜನೆಗಾಗಿ ಹುಡುಕುವುದು 3-10
ಇಂದಿನ ಮನೋರಂಜನೆಯಲ್ಲಿ ಹೆಚ್ಚಿನಾಂಶವು ಹಿಂಸಾಚಾರ ಹಾಗೂ ಕಾಮದಿಂದ ತುಂಬಿದೆ. ನೀವು ಉತ್ತಮವಾಗಿರುವ ಯಾವುದೊ ವಿಷಯಕ್ಕಾಗಿ ಹುಡುಕುತ್ತಿದ್ದೀರೊ? ಹಿತಕರವಾದ ಮನೋರಂಜನೆಯನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಟಾಸ್ಮೇನಿಯ—ಸಣ್ಣ ದ್ವೀಪ, ಅಪೂರ್ವ ಕಥೆ 18
ಟಾಸ್ಮೇನಿಯ ಬ್ರಿಟನಿನ ದಂಡನೆಯ ವಸಾಹತು ಆದದ್ದೇಕೆ? ಬ್ರಿಟಿಷರು ಮೂಲನಿವಾಸಿಗಳನ್ನು ಹೇಗೆ ಉಪಚರಿಸಿದರು? ಆಧುನಿಕ ಟಾಸ್ಮೇನಿಯದಲ್ಲಿ ಜೀವನವು ಯಾವ ರೀತಿಯದ್ದಾಗಿದೆ?
ಒಬ್ಬ “ಪಾಷಂಡಿ”ಯ ನ್ಯಾಯವಿಚಾರಣೆ ಮತ್ತು ಮರಣದಂಡನೆ 24
ಕ್ಯಾತೊಲಿಕ್ ಮಠೀಯ ನ್ಯಾಯಸ್ಥಾನವು ಸಾವಿರಾರು ಜನರ ಮರಣಕ್ಕೆ ಕಾರಣವಾಯಿತು. ಈ ರೀತಿಯ ಹಿಂಸಾಚಾರವನ್ನು ಚರ್ಚು ಮನ್ನಿಸಿತೇಕೆ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/J. G. Heck