ಪುಟ ಎರಡು
ಧನಿಕ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ಸದಾ ಶೋಷಣೆಗೆ ಒಳಪಡಿಸುವವೋ? 3-11
ಮಾರಕ ಹಿಪ್ಪೆಗಳನ್ನು ಹೊತ್ತ ಹಡಗುಗಳು, ಟ್ರಕ್ಕುಗಳು, ರೈಲುಗಳು ಅವನ್ನು ಹೊರಗೆಸೆಯಲಿಕ್ಕಾಗಿ ಸ್ಥಳವನ್ನು ಹುಡುಕುತ್ತಾ ಭೂಗ್ರಹವನ್ನೇ ಅಡಡ್ಡಲ್ಡಾಗಿ ಸುತ್ತಾಡುತ್ತಿವೆ. ಅವು ಈಗಾಗಲೇ ದಾರಿದ್ರ್ಯ, ಕ್ಷಾಮ, ಮತ್ತು ರೋಗದಿಂದ ಜರ್ಜರಿತವಾದ ದೇಶಗಳಲ್ಲಿ ಸ್ಥಳವನ್ನು ಕಂಡುಕೊಳ್ಳುತ್ತವೆ. ಆದರೆ ನಮ್ಮ ಗ್ರಹವಾದ ಭೂಮಿಗೆ ಅಂತಿಮ ಪರಿಣಾಮ ಏನಾಗಿರುವುದು?
ದೇವರ ಸ್ನೇಹಿತೆಯಾಗಿರುವುದು ನನಗೆ ಸಹಾಯ ಮಾಡೀತೆ? 12
ಅನೇಕ ಯುವಕರು, ಅತ್ಯಂತ ವೇದನಾಮಯ ಸಮಯಗಳಲ್ಲಿ ದೇವರ ಸ್ನೇಹವು ಒಂದು ಮಹಾ ಸಹಾಯವಾಗಿರುವುದನ್ನು ಕಂಡುಕೊಂಡಿದ್ದಾರೆ.
ಮೀನಿನೂಟಗಳಿಗಾಗಿ ಹದ್ದುಗಳು ಹಾರಿಬರುವ ಸ್ಥಳ 15
ಒಂದು ಸಹಜ ಪ್ರಕೃತಿ ಘಟನೆಯು ನದಿಯನ್ನು ಹರಿಯುತ್ತಾ ಇರುವಂತೆ ಮಾಡುತ್ತದೆ ಮತ್ತು ಈ ಚಿಕ್ಕ ಕ್ಷೇತ್ರದಲ್ಲಿ ಮಾತ್ರ ಮೀನು ಲಭ್ಯ.
[Picture Credit Lines on page 2]
Alaska Division of Tourism
COVER: Woman working: UNITED NATIONS/UNIDO