ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 12
  • ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯೆಹೋವ ಪ್ರಾಣಿಗಳ ಕಾಳಜಿ ವಹಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಬೇಜಾರು ಮಾಡ್ಕೊಬೇಡಿ, ನಿಮ್ಮಿಂದ ಆಗೋದನ್ನ ಖುಷಿಯಿಂದ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಮನುಷ್ಯನಿಂದ ದೇವರಿಗೇನು ಪ್ರಯೋಜನ?“
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 12
ಲೇವಿಯರು ಒಪ್ಪಂದದ ಮಂಜೂಷವನ್ನ ತಗೊಂಡು ಹೋಗುವಾಗ ರಾಜ ದಾವೀದ ಇಸ್ರಾಯೇಲ್ಯರ ಜೊತೆ ಸೇರಿ ಹಾಡುತ್ತಾ ಕುಣಿಯುತ್ತಾ ಇದ್ದಾನೆ.

ಬೈಬಲಿನಲ್ಲಿರುವ ನಿಧಿ

ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ

ದಾವೀದ ಒಪ್ಪಂದದ ಮಂಜೂಷವನ್ನ ವಾಪಸ್‌ ಯೆರೂಸಲೇಮಿಗೆ ತರಬೇಕು ಅಂದುಕೊಂಡ (1ಪೂರ್ವ 13:3)

ಆದ್ರೆ ಅದನ್ನ ತರೋಕೆ ಆಗಲಿಲ್ಲ, ಯಾಕಂದ್ರೆ ಅವನು ಅದನ್ನ ಸರಿಯಾದ ರೀತಿಯಲ್ಲಿ ಸಾಗಿಸಲಿಲ್ಲ (1ಪೂರ್ವ 15:13; ಕಾವಲಿನಬುರುಜು03 5/1 ಪುಟ 10-11)

ಆಮೇಲೆ ದಾವೀದ ಯೆಹೋವ ಹೇಳಿದ ತರಾನೇ ಮಾಡಿದ್ದಕ್ಕೆ ಮಂಜೂಷವನ್ನ ಯೆರೂಸಲೇಮಿಗೆ ತರೋಕೆ ಆಯ್ತು (1ಪೂರ್ವ 15:2; 16:11; ಕಾವಲಿನಬುರುಜು03 5/1 ಪುಟ 11 ಪ್ಯಾರ 13)

ನಾವು ಮಾಡೋ ಕೆಲಸವನ್ನ ಒಳ್ಳೇ ಉದ್ದೇಶದಿಂದ ಮಾಡಿದ್ರೆ ಯೆಹೋವನಿಗೆ ಖುಷಿ ಆಗುತ್ತೆ. ಆದ್ರೆ ಆತನು ಅದನ್ನ ಮೆಚ್ಚಿಕೊಳ್ಳಬೇಕಂದ್ರೆ ಆತನು ಹೇಳಿರೋ ತರಾನೇ ಮಾಡಬೇಕು.—ಧರ್ಮೋ 30:16.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ