ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 12
  • ಫೆಬ್ರವರಿ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 12

ಫೆಬ್ರವರಿ 13-19

1 ಪೂರ್ವಕಾಲವೃತ್ತಾಂತ 13-16

  • ಗೀತೆ 125 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಪೂರ್ವ 16:31—“ಯೆಹೋವ ರಾಜನಾಗಿದ್ದಾನೆ!” ಅಂತ ಲೇವಿಯರು ಯಾಕೆ ಹಾಡಿದ್ರು? (ಕಾವಲಿನಬುರುಜು14 1/15 ಪುಟ 10 ಪ್ಯಾರ 14)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಪೂರ್ವ 13:1-14 (ಪ್ರಗತಿ ಪಾಠ 11)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 18)

  • ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನಗಳಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 7)

  • ಭಾಷಣ: (5 ನಿ.) ಕಾವಲಿನಬುರುಜು16.01 ಪುಟ 13-14 ಪ್ಯಾರ 7-10—ವಿಷಯ: “ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ.”—2ಕೊರಿಂ 5:14. (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 117

  • ಯೆಹೋವ ದೇವರ ಗೆಳೆಯರಾಗೋಣ—ಕೂಟಗಳಲ್ಲಿ ಗಮನ ಕೊಡಿ: (5 ನಿ.) ಚರ್ಚೆ. ವಿಡಿಯೋ ಹಾಕಿ. ಸಾಧ್ಯವಾದ್ರೆ ಕೆಲವು ಮಕ್ಕಳನ್ನ ಮುಂಚೆನೇ ಆರಿಸಿಕೊಳ್ಳಿ. ಅವರಿಗೆ ಈ ಪ್ರಶ್ನೆಗಳನ್ನ ಕೇಳಿ: ಕೂಟಗಳಿಗೆ ಯಾಕೆ ಗಮನ ಕೊಡಬೇಕು? ಚೆನ್ನಾಗಿ ಗಮನ ಕೊಡೋಕೆ ನೀನೇನು ಮಾಡ್ತೀಯಾ?

  • ಸ್ಥಳೀಯ ಅಗತ್ಯಗಳು: (10 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 37ರ 6ನೇ ಉಪಶೀರ್ಷಿಕೆ, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 40 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ