ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 13
  • ಫೆಬ್ರವರಿ 20-26

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 20-26
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 13

ಫೆಬ್ರವರಿ 20-26

1 ಪೂರ್ವಕಾಲವೃತ್ತಾಂತ 17-19

  • ಗೀತೆ 74 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಬೇಜಾರು ಮಾಡ್ಕೊಬೇಡಿ, ನಿಮ್ಮಿಂದ ಆಗೋದನ್ನ ಖುಷಿಯಿಂದ ಮಾಡಿ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಪೂರ್ವ 17:16-18—ದಾವೀದನ ತರ, ನಾವು ಯಾವ ವಿಷಯದ ಬಗ್ಗೆ ಗ್ಯಾರಂಟಿಯಿಂದ ಇರಬಹುದು? (ಕಾವಲಿನಬುರುಜು20.02 ಪುಟ 12, ಚೌಕ)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಪೂರ್ವ 18:1-17 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 17)

  • ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನಗಳಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 3)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ 9ನೇ ಪಾಠದ 4ನೇ ಉಪಶೀರ್ಷಿಕೆ (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

  • ಗೀತೆ 44

  • ವಾರ್ಷಿಕ ಸೇವಾ ವರದಿ: (15 ನಿ.) ಚರ್ಚೆ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರ ಓದಿ. 2022 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿಯಲ್ಲಿ ಪ್ರಚಾರಕರಿಗೆ ಇಷ್ಟವಾದ ಅಂಶದ ಬಗ್ಗೆ ಕೇಳಿ. ಆಮೇಲೆ, ಕಳೆದ ವರ್ಷ ಸೇವೆಯಲ್ಲಿ ಒಳ್ಳೇ ಅನುಭವಗಳನ್ನ ಪಡ್ಕೊಂಡ ಪ್ರಚಾರಕರನ್ನ ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನ ಮೊದಲೇ ಆರಿಸಿಕೊಳ್ಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 38ರ ಉಪಶೀರ್ಷಿಕೆ 1-4

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 130 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ