ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 8
  • ಆಸನ ತರ ನೀವೂ ಧೈರ್ಯ ತೋರಿಸ್ತೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಸನ ತರ ನೀವೂ ಧೈರ್ಯ ತೋರಿಸ್ತೀರಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಜೀವನಪೂರ್ತಿ “ಅವನ ಹೃದಯ ಸಂಪೂರ್ಣವಾಗಿ ಯೆಹೋವನ ಕಡೆ ಇತ್ತು”
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • “ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 8

ಬೈಬಲಿನಲ್ಲಿರುವ ನಿಧಿ

ಆಸನ ತರ ನೀವೂ ಧೈರ್ಯ ತೋರಿಸ್ತೀರಾ?

ಆಸ ಧೈರ್ಯದಿಂದ ಶುದ್ಧಾರಾಧನೆಯ ಪರವಾಗಿ ನಿಂತ (1ಅರ 15:11, 12; ಕಾವಲಿನಬುರುಜು12 8/15 ಪುಟ 8 ಪ್ಯಾರ 4)

ಆಸ ತನ್ನ ಜೀವನದಲ್ಲಿ ಕುಟುಂಬದವರಿಗಿಂತ ಆರಾಧನೆನೇ ಮುಖ್ಯ ಅಂತ ತೋರಿಸಿದ (1ಅರ 15:13; ಕಾವಲಿನಬುರುಜು17.03 ಪುಟ 19 ಪ್ಯಾರ 7)

ಆಸ ಮಾಡಿದ ತಪ್ಪುಗಳಿಗಿಂತ ಅವನ ಒಳ್ಳೇ ಗುಣಗಳೇ ಎದ್ದುಕಾಣ್ತಿತ್ತು (1ಅರ 15:14, 23; it-1-E ಪುಟ 184-185)

ಮಗ ಬಟ್ಟೆಬರೆ ಎಲ್ಲಾನೂ ತಗೊಂಡು ಮನೆ ಬಿಟ್ಟು ಹೋಗ್ತಿದ್ದಾನೆ. ಅವನ ಅಪ್ಪ ದುಃಖದಿಂದ ಅಳ್ತಿರೋ ತನ್ನ ಮಗಳು ಮತ್ತು ಹೆಂಡತಿಯನ್ನ ತಬ್ಬಿಕೊಂಡಿದ್ದಾನೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ಶುದ್ಧಾರಾಧನೆಗಾಗಿ ನಾನು ಹುರುಪು ತೋರಿಸ್ತೀನಾ? ನನ್ನ ಸ್ವಂತ ಕುಟುಂಬದವರಿಗೆ ಬಹಿಷ್ಕಾರ ಆದಾಗ ನಾನು ಅವರ ಜೊತೆ ಸೇರೋದನ್ನ ನಿಲ್ಲಿಸ್ತೀನಾ?‘—2ಯೋಹಾ 9, 10.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ