ಅಕ್ಟೋಬರ್ 3-9
1 ಅರಸು 17-18
ಗೀತೆ 27 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 18:1—ಎಲೀಯನ ಕಾಲದಲ್ಲಿ ಬಂದ ಬರ “ಮೂರು ವರ್ಷ ಆರು ತಿಂಗಳು” ಇತ್ತು ಅಂತ ಯೇಸು ಯಾಕೆ ಹೇಳಿದನು? (ಲೂಕ 4:25; “ಮೂರು ವರ್ಷ ಆರು ತಿಂಗಳು” ಲೂಕ 4:25ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 18:36-46 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಜೀವನಕ್ಕೆ ಬೇಕಾದ ಸಲಹೆಗಳು—2ತಿಮೊ 3:16, 17 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. (ಪ್ರಗತಿ ಪಾಠ 12)
ಭಾಷಣ: (5 ನಿ.) ಕಾವಲಿನಬುರುಜು14 2/15 ಪುಟ 14-15—ವಿಷಯ: ಒಬ್ಬ ವಿಧವೆ ತೋರಿಸಿದ ನಂಬಿಕೆಯಿಂದ ನಾವೇನು ಕಲಿಯಬಹುದು? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 21
ಸಮಾಪ್ತಿ ಮಾತುಗಳು (3 ನಿ.)
ಗೀತೆ 103 ಮತ್ತು ಪ್ರಾರ್ಥನೆ