ಸೆಪ್ಟೆಂಬರ್ 26–ಅಕ್ಟೋಬರ್ 2
1 ಅರಸು 15-16
ಗೀತೆ 137 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಆಸನ ತರ ನೀವೂ ಧೈರ್ಯ ತೋರಿಸ್ತೀರಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 16:34—ಈ ವಚನ ದೇವರು ಕೊಟ್ಟಿರೋ ಮಾತುಗಳ ಮೇಲಿರೋ ನಂಬಿಕೆಯನ್ನ ಜಾಸ್ತಿ ಮಾಡಿಕೊಳ್ಳೋಕೆ ಹೇಗೆ ಸಹಾಯ ಮಾಡುತ್ತೆ? (ಕಾವಲಿನಬುರುಜು98 9/15 ಪುಟ 21-22)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 15:25–16:7 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಮುಂದುವರಿಸಿ. (ಪ್ರಗತಿ ಪಾಠ 16)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 07ರ ಉಪಶೀರ್ಷಿಕೆ 6 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
ಕ್ರಿಸ್ತನ ಧೀರ ಸೈನಿಕರು: (5 ನಿ.) ಚರ್ಚೆ. ವಿಡಿಯೋ ಹಾಕಿ. ಬೆಂಜಮಿನ್ ಮತ್ತು ಶ್ರುತಿಯಿಂದ ಸಭಿಕರು ಏನು ಕಲಿತ್ರು ಅಂತ ಕೇಳಿ.
ಸಂಘಟನೆಯ ಸಾಧನೆಗಳು: (10 ನಿ.) ಸೆಪ್ಟೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 20
ಸಮಾಪ್ತಿ ಮಾತುಗಳು (3 ನಿ.)
ಗೀತೆ 123 ಮತ್ತು ಪ್ರಾರ್ಥನೆ