ಬೈಬಲಿನಲ್ಲಿರುವ ರತ್ನಗಳು
ಯೆಹೋವನ ಆರಾಧನೆ ಮಾಡೋದು ಅಷ್ಟು ಕಷ್ಟ ಅಲ್ಲ
ದೇವರ ಆಜ್ಞೆಗಳನ್ನ ತಿಳುಕೊಂಡು ಅದನ್ನ ಪಾಲಿಸೋದು ಅಷ್ಟೇನು ಕಷ್ಟ ಇಲ್ಲ (ಧರ್ಮೋ 30:11-14; ಕಾವಲಿನಬುರುಜು10 7/1 ಪುಟ 27 ಪ್ಯಾರ 2)
ಯೆಹೋವ ನಮ್ಗೆ ಆಯ್ಕೆ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ (ಧರ್ಮೋ 30:15; ಕಾವಲಿನಬುರುಜು10 7/1 ಪುಟ 27 ಪ್ಯಾರ 1)
ನಾವು ಜೀವವನ್ನು ಆಯ್ಕೆ ಮಾಡಬೇಕಂತ ದೇವರು ಇಷ್ಟಪಡುತ್ತಾನೆ (ಧರ್ಮೋ 30:19; ಕಾವಲಿನಬುರುಜು10 7/1 ಪುಟ 27 ಪ್ಯಾರ 4)
ಮಾರ್ಗದರ್ಶನೆಗಾಗಿ ಮತ್ತು ಶಕ್ತಿಗಾಗಿ ಯೆಹೋವನ ಮೇಲೆ ಆತುಕೊಂಡರೆ ಆತನನ್ನು ಆರಾಧಿಸುವುದು ಕಷ್ಟ ಅಲ್ವೇ ಅಲ್ಲ.