ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 14
  • ಆಗಸ್ಟ್‌ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 14

ಆಗಸ್ಟ್‌ 23-29

ಧರ್ಮೋಪದೇಶಕಾಂಡ 29–30

  • ಗೀತೆ 152 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಆರಾಧನೆ ಮಾಡೋದು ಅಷ್ಟು ಕಷ್ಟ ಅಲ್ಲ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 29:4—ಇಸ್ರಾಯೇಲ್ಯರ ತರ ನಾವೇನು ಮಾಡಬಾರದು? (it-1-E ಪುಟ 665 ಪ್ಯಾರ 3)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 29:1-18 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 1)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲ್‌ ಅಧ್ಯಯನ ಮಾಡಲು ಇಷ್ಟ ಇದ್ಯಾ ಅಂತ ಮನೆಯವರನ್ನ ಕೇಳಿ. ನಂತ್ರ ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 6)

  • ಬೈಬಲ್‌ ಅಧ್ಯಯನ: (5 ನಿ.) “ದೇವರ ಪ್ರೀತಿ” ಪುಟ 225-226 ಪ್ಯಾರ 3-5 (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

  • ಗೀತೆ 137

  • “ಧೈರ್ಯವಾಗಿರಲು ನಿಮ್ಮಿಂದ ಆಗುತ್ತೆ”: (15 ನಿ.) ಚರ್ಚೆ. ಹೇಡಿಗಳನ್ನಲ್ಲ, ಧೈರ್ಯಶಾಲಿಗಳನ್ನು ಅನುಕರಿಸಿ ಅನ್ನೋ ವಿಡಿಯೋ ಪ್ಲೇ ಮಾಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 12, ಪ್ಯಾರ 15-21

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 121 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ