ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 16
  • ಧೈರ್ಯವಾಗಿರಲು ನಿಮ್ಮಿಂದ ಆಗುತ್ತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧೈರ್ಯವಾಗಿರಲು ನಿಮ್ಮಿಂದ ಆಗುತ್ತೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • “ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಧೈರ್ಯವುಳ್ಳವರಾಗಿರ್ರಿ!
    ಕಾವಲಿನಬುರುಜು—1993
  • ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಯೆಹೋವ ಕೊಡು ಧೈರ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 16
ಒಬ್ಬ ಯುವ ಸಹೋದರಿ ಸ್ಮಾರ್ಟ್‌ ಫೋನಿಂದ ಅವಳ ಕ್ಲಾಸ್‌ಮೇಟ್‌ಗೆ ಧೈರ್ಯದಿಂದ ಸಾಕ್ಷಿ ಕೊಡ್ತಿದ್ದಾಳೆ.

ನಮ್ಮ ಕ್ರೈಸ್ತ ಜೀವನ

ಧೈರ್ಯವಾಗಿರಲು ನಿಮ್ಮಿಂದ ಆಗುತ್ತೆ

ಧೈರ್ಯ ಇರೋ ವ್ಯಕ್ತಿನ ವೀರ, ಶೂರ, ಪರಾಕ್ರಮಿ ಅಂತ ಕರೀತಾರೆ. ಹಾಗಂತ ಅವನಿಗೆ ಭಯನೇ ಆಗಲ್ಲ ಅಂತಲ್ಲ, ಆ ವ್ಯಕ್ತಿಗೆ ಭಯ ಇದ್ರೂ ಸರಿಯಾಗಿ ಇರೋದನ್ನೇ ಮಾಡುತ್ತಾನೆ. ನಮ್ಮೆಲ್ಲರಿಗೂ ಧೈರ್ಯ ಬಲ ಕೊಡುವವನು ಯೆಹೋವ. (ಕೀರ್ತ 28:7) ಯುವಕರು ಹೇಗೆ ಧೈರ್ಯ ತೋರಿಸಬಹುದು?

ಹೇಡಿಗಳನ್ನಲ್ಲ, ಧೈರ್ಯಶಾಲಿಗಳನ್ನು ಅನುಕರಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಯುವಕರು ಯಾವೆಲ್ಲ ವಿಷಯಗಳಲ್ಲಿ ಧೈರ್ಯ ತೋರಿಸಬೇಕಾಗುತ್ತೆ?

  • ಬೈಬಲಲ್ಲಿರೋ ಯಾರ ಉದಾಹರಣೆಗಳು ಧೈರ್ಯ ಕೊಡುತ್ತೆ?

  • ನಾವು ಧೈರ್ಯ ತೋರಿಸೋದ್ರಿಂದ ನಮಗೆ ಮತ್ತು ನಮ್ಮನ್ನ ನೋಡೋರಿಗೆ ಯಾವ ಪ್ರಯೋಜನ ಆಗುತ್ತೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ