ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 2
  • ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ನೀವು ಸೂಚನೆಗಳನ್ನು ಪಾಲಿಸುತ್ತೀರೋ?
    ಕಾವಲಿನಬುರುಜು—1991
  • ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸೇವಾ ಕೂಟದ ಭಾಗಗಳನ್ನು ನಡೆಸುವವರಿಗೆ ಸೂಚನೆಗಳು
    2010 ನಮ್ಮ ರಾಜ್ಯದ ಸೇವೆ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 2

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 39-40

ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ

39:32, 43; 40:1, 2, 16

ದೇವದರ್ಶನದ ಗುಡಾರ ಕಟ್ಟಲು ಮತ್ತು ಅದನ್ನ ಸ್ಥಾಪಿಸಲು ಯೆಹೋವನು ಕೊಟ್ಟ ನಿರ್ದೇಶನಗಳನ್ನ ಮೋಶೆ ಚಾಚೂತಪ್ಪದೆ ಪಾಲಿಸಿದ. ಇಂದು ಸಹ ಯೆಹೋವನು ತನ್ನ ಸಂಘಟನೆಯ ಮೂಲಕ ನಮಗೆ ಹಲವಾರು ನಿರ್ದೇಶನಗಳನ್ನ ಕೊಡುತ್ತಾನೆ. ನಾವು ಕೂಡ ಮೋಶೆ ಹಾಗೆ ಅದನ್ನ ಚಾಚೂತಪ್ಪದೇ ಪಾಲಿಸಬೇಕು. ಆದರೆ ಕೆಲವೊಮ್ಮೆ ಈ ನಿರ್ದೇಶನ ಅಷ್ಟೇನು ಮುಖ್ಯ ಅಲ್ಲ ಅಂತ ಅನಿಸಬಹುದು ಅಥವಾ ಇದನ್ನ ಪಾಲಿಸೋಕೆ ಯಾಕೆ ಹೇಳ್ತಿದ್ದಾರೆ ಅಂತ ಅರ್ಥ ಆಗದೇ ಇರಬಹುದು. ಹೀಗೆ ಅನಿಸಿದ್ರೂ ನಾವು ಆ ನಿರ್ದೇಶನಗಳನ್ನ ಪಾಲಿಸಬೇಕು.—ಲೂಕ 16:10.

ಸಂಘಟನೆ ಕೊಡೋ ನಿರ್ದೇಶನಗಳನ್ನ ನಾವು ಯಾಕೆ ಪಾಲಿಸಬೇಕು . . .

  • ಕ್ಷೇತ್ರಸೇವಾ ಕೂಟಗಳಲ್ಲಿ ಕೊಡೋ ನಿರ್ದೇಶನಗಳು

  • ನಮ್ಮ ಆರೋಗ್ಯದ ವಿಷಯದಲ್ಲಿ ಕೊಡೋ ನಿರ್ದೇಶನಗಳು

  • ವಿಪತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಕೊಡೋ ನಿರ್ದೇಶನಗಳು

ಕೊಲಾಜ್‌: ತಮಗೆ ಸಿಕ್ಕ ನಿರ್ದೇಶನಗಳನ್ನ ಪಾಲಿಸುತ್ತಿರೋ ಸಹೋದರ ಸಹೋದರಿಯರು. 1. ಮನೆಯ ಹೊರಾಂಗಣದಲ್ಲಿ ಕ್ಷೇತ್ರ ಸೇವಾ ಕೂಟಕ್ಕೆ ಕೂಡಿ ಬಂದಿರೋ ಒಂದು ಗುಂಪು. 2. ಡಿಪಿಎ ಕಾರ್ಡಲ್ಲಿ ತನ್ನ ನಿರ್ಧಾರನ ತುಂಬಿಸುತ್ತಿರೋ ಒಬ್ಬ ಸಹೋದರಿ. 3. ಒಂದು ಬ್ಯಾಗಿನಲ್ಲಿ ಎಮರ್ಜೆನ್ಸಿ ವಸ್ತುಗಳನ್ನ ಹಾಕಿಡುತ್ತಿರೋ ಒಂದು ಕುಟುಂಬ.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ