ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 2
  • ನವೆಂಬರ್‌ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 2

ನವೆಂಬರ್‌ 2-8

ವಿಮೋಚನಕಾಂಡ 39-40

  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ”: (10 ನಿ.)

    • ವಿಮೋ 39:32—ದೇವದರ್ಶನದ ಗುಡಾರ ಕಟ್ಟಲು ಯೆಹೋವನು ಕೊಟ್ಟ ನಿರ್ದೇಶನಗಳನ್ನ ಮೋಶೆ ಚಾಚೂತಪ್ಪದೆ ಪಾಲಿಸಿದ (ಕಾವಲಿನಬುರುಜು11 9/15 ಪುಟ 27 ಪ್ಯಾರ 13)

    • ವಿಮೋ 39:43—ದೇವದರ್ಶನದ ಗುಡಾರ ಕಟ್ಟಿ ಮುಗಿಸಿದ ಮೇಲೆ ಮೋಶೆ ಅದನ್ನ ಪರೀಕ್ಷಿಸಿದ

    • ವಿಮೋ 40:1, 2, 16—ಯೆಹೋವನು ಹೇಳಿದ ಹಾಗೆನೇ ಮೋಶೆ ದೇವದರ್ಶನದ ಗುಡಾರವನ್ನು ಸ್ಥಾಪಿಸಿದ (ಕಾವಲಿನಬುರುಜು05 7/15 ಪುಟ 27 ಪ್ಯಾರ 3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 39:34—ದೇವದರ್ಶನದ ಗುಡಾರ ಕಟ್ಟಲು ಇಸ್ರಾಯೇಲ್ಯರಿಗೆ ಕಡಲುಹಂದಿಯ ಚರ್ಮ ಹೇಗೆ ಸಿಕ್ಕಿರಬಹುದು? (it-2-E ಪುಟ 884 ಪ್ಯಾರ 3)

    • ವಿಮೋ 40:34—ಮೋಡ ಬಂದು ದೇವದರ್ಶನದ ಗುಡಾರವನ್ನು ಮುಚ್ಚುವುದು ಏನನ್ನು ಸೂಚಿಸಿತು? (ಕಾವಲಿನಬುರುಜು15 7/15 ಪುಟ 21 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 39:1-21 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ವಿಡಿಯೋದಲ್ಲಿ ಮಧ್ಯೆ ಮಧ್ಯೆ ಪ್ರಶ್ನೆಗಳು ಬರುತ್ತೆ. ಒಂದೊಂದು ಪ್ರಶ್ನೆ ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ. ಮನೆಯವರು ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ಮಾತಾಡಲು ಇಷ್ಟಪಟ್ಟರೆ ನಾವು ತಾಟಸ್ಥ್ಯ ಹೇಗೆ ಕಾಪಾಡಿಕೊಳ್ಳಬಹುದು ಅನ್ನೋ ವಿಷಯದ ಬಗ್ಗೆ ಚರ್ಚಿಸಿ.

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರು ಒಬ್ಬ ರಾಜಕೀಯ ವ್ಯಕ್ತಿ ಅಥವಾ ಒಂದು ರಾಜಕೀಯ ಸಮಸ್ಯೆ ಬಗ್ಗೆ ನಿಮ್ಮ ಅಭಿಪ್ರಾಯ ಕೇಳುತ್ತಾರೆ. ಅದಕ್ಕೆ ಉತ್ತರಿಸಿ. (ಪ್ರಗತಿ ಪಾಠ 12)

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು16.04 ಪುಟ 29 ಪ್ಯಾರ 8-10—ವಿಷಯ: ನಮ್ಮ ಸಂಭಾಷಣೆ ಮತ್ತು ಯೋಚನೆಯಲ್ಲಿ ಕ್ರೈಸ್ತ ತಾಟಸ್ಥ್ಯ ಕಾಪಾಡಿಕೊಳ್ಳೋದು ಹೇಗೆ? (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

  • ಗೀತೆ 125

  • ಚೆನ್ನಾಗಿ ಕೇಳಿಸಿಕೊಂಡು ಅರ್ಥಮಾಡಿಕೊಳ್ಳಿ (ಮತ್ತಾ 13:16): (15 ನಿ.) ವಿಡಿಯೋ ಹಾಕಿ (ವಿಡಿಯೋ ವಿಭಾಗದಲ್ಲಿ ಕಾರ್ಯಕ್ರಮಗಳು). ನಂತ್ರ ಈ ಪ್ರಶ್ನೆಗಳನ್ನ ಕೇಳಿ: ನಾವು ಯಾಕೆ ಚೆನ್ನಾಗಿ ಕೇಳಿಸಿಕೊಂಡು ಅರ್ಥಮಾಡಿಕೊಳ್ಳಬೇಕು? ಮಾರ್ಕ 4:23, 24 ರಲ್ಲಿರೋ ಮಾತುಗಳ ಅರ್ಥ ಏನು? ಇಬ್ರಿಯ 2:1ನ್ನ ಅರ್ಥಮಾಡಿಕೊಳ್ಳಲು ಯಾವ ಉದಾಹರಣೆ ಸಹಾಯ ಮಾಡುತ್ತೆ? ನಾವು ಚೆನ್ನಾಗಿ ಕೇಳಿಸಿಕೊಂಡು ಅರ್ಥ ಮಾಡಿಕೊಳ್ತಿದ್ದೇವೆ ಅಂತ ತೋರಿಸೋದು ಹೇಗೆ?

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 100, 101

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 32 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ