ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 3
  • ನವೆಂಬರ್‌ 9-15

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 9-15
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 3

ನವೆಂಬರ್‌ 9-15

ಯಾಜಕಕಾಂಡ 1-3

  • ಗೀತೆ 148 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?”: (10 ನಿ.)

    • [ಯಾಜಕಕಾಂಡ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಯಾಜ 1:3; 2:1, 12—ಸರ್ವಾಂಗಹೋಮ ಮತ್ತು ಧಾನ್ಯ ನೈವೇದ್ಯ ಕೊಡೋ ಉದ್ದೇಶ (it-2-E ಪುಟ 525; ಪುಟ 528 ಪ್ಯಾರ 4)

    • ಯಾಜ 3:1—ಸಮಾಧಾನಯಜ್ಞ ಕೊಡೋ ಉದ್ದೇಶ (it-2-E ಪುಟ 526 ಪ್ಯಾರ 1)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಯಾಜ 2:13—ಅರ್ಪಿಸಲಾಗುವ ಎಲ್ಲಾ ಯಜ್ಞಗಳಿಗೆ ಉಪ್ಪು ಸೇರಿಸಬೇಕಿತ್ತು ಯಾಕೆ? (ಯೆಹೆ 43:24; ಕಾವಲಿನಬುರುಜು04 5/15 ಪುಟ 22 ಪ್ಯಾರ 1)

    • ಯಾಜ 3:17—ಇಸ್ರಾಯೇಲ್ಯರು ಕೊಬ್ಬನ್ನು ಯಾಕೆ ತಿನ್ನಬಾರದಿತ್ತು? ಈ ವಿಷಯದಿಂದ ನಮಗೇನು ಪಾಠ? (it-1-E ಪುಟ 813; ಕಾವಲಿನಬುರುಜು04 5/15 ಪುಟ 22 ಪ್ಯಾರ 2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 1:1-17 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.

  • ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)

  • ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 145

  • “‘ಎರಡು ಚಿಕ್ಕ ನಾಣ್ಯಗಳ’ ಮೌಲ್ಯ”: (15 ನಿ.) ಹಿರಿಯನಿಂದ ಚರ್ಚೆ. ‘ಉದಾರ ಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’ ವಿಡಿಯೋ ಹಾಕಿ. ಕಳೆದ ಸೇವಾ ವರ್ಷದಲ್ಲಿ ಪಡೆದ ದಾನಗಳಿಗಾಗಿ ಶಾಖೆಯು ಕೃತಜ್ಞತೆ ಹೇಳಲು ಕಳಿಸಿದ ಪತ್ರವನ್ನ ಓದಿ.

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 102, 103

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 134 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ