ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಮುಖಪುಟ)
  • ಸತ್ಯವನ್ನು ಕಲಿಸಿ
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಕೊನೆ ಪುಟ)
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 1
ಸಹೋದರಿಯೊಬ್ಬಳನ್ನು ಸಭೆಯವರು ಸಂತೋಷದಿಂದ ಮತ್ತೆ ಸ್ವಾಗತಿಸುತ್ತಿದ್ದಾರೆ

ರಾಜ್ಯ ಸಭಾಗೃಹಕ್ಕೆ ಮರಳಿ ಬಂದ ಸಹೋದರಿಯನ್ನು ಸ್ವಾಗತಿಸುತ್ತಿರುವುದು

ಮಾದರಿ ನಿರೂಪಣೆಗಳು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಮುಖಪುಟ)

ಕರಪತ್ರ T-34 | ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?

ಪ್ರಶ್ನೆ: [ನೋವನ್ನು ತರುವಂಥ ಯಾವುದಾದರೊಂದು ಸ್ಥಳೀಯ ಘಟನೆಯ ಬಗ್ಗೆ ತಿಳಿಸಿ. ನಂತರ ಕರಪತ್ರದ ಶೀರ್ಷಿಕೆಯನ್ನು ತೋರಿಸುತ್ತಾ ಪ್ರಶ್ನೆ ಕೇಳಿ] ಈ ಪ್ರಶ್ನೆ ಬಗ್ಗೆ ನಿಮಗೇನು ಅನಿಸುತ್ತೆ? ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಇದೆ, ಇಲ್ಲ, ಇರಬಹುದೇನೊ?

ವಚನ: ಕೀರ್ತನೆ 37:9-11

ಕರಪತ್ರ ಕೊಡುವಾಗ ಹೀಗೆ ಹೇಳಿ: ಕಷ್ಟಗಳು ಕೊನೆಯಾಗುತ್ತವೆ ಎಂದು ನಂಬಲು ಕಾರಣಗಳು ಈ ಕರಪತ್ರದಲ್ಲಿವೆ.

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ಈ ಲೋಕದಲ್ಲಿರುವ ಸಮಸ್ಯೆಗಳನ್ನು ದೇವರ ರಾಜ್ಯ ಹೇಗೆ ಪರಿಹರಿಸುತ್ತದೆ?

ವಚನ: ಮತ್ತಾ 6:10

ಸತ್ಯ: ದೇವರ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಶಾಂತಿ, ಸಾಮರಸ್ಯ ಮತ್ತು ಭದ್ರತೆಯನ್ನು ತಂದಿರುವಂತೆ ಭೂಮಿಯಲ್ಲೂ ತರುವುದು.

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಕೊನೆ ಪುಟ)

ಪ್ರಶ್ನೆ: ನಮ್ಮ ಸುತ್ತಲಿರುವ ಕೆಟ್ಟತನದಿಂದ ಅಮಾಯಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾದರೆ ದೇವರು ಏಕೆ ಈ ಕೆಟ್ಟತನವನ್ನು ಹೀಗೇ ಬಿಟ್ಟಿದ್ದಾನೆ? ನಿಮಗೆ ಏನು ಅನಿಸುತ್ತೆ?

ವಚನ: 2ಪೇತ್ರ 3:9

ಕರಪತ್ರ ಕೊಡುವಾಗ ಹೀಗೆ ಹೇಳಿ: ಕಷ್ಟಗಳು ಬೇಗನೇ ಕೊನೆಯಾಗುತ್ತವೆ ಎನ್ನುವುದಕ್ಕೆ ಎರಡು ಕಾರಣ ಈ ಕರಪತ್ರದಲ್ಲಿದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ