ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 2
  • ಏಪ್ರಿಲ್‌ 3-9

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 3-9
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 2

ಏಪ್ರಿಲ್‌ 3-9

ಯೆರೆಮೀಯ 17-21

  • ಗೀತೆ 69 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ”: (10 ನಿ.)

    • ಯೆರೆ 18:1-4—ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿದೆ (ಕಾವಲಿನಬುರುಜು 99 4/1 ಪು. 22, ಪ್ಯಾ. 3)

    • ಯೆರೆ 18:5-10—ಯೆಹೋವನಿಗೆ ಮಾನವರ ಮೇಲೆ ಅಧಿಕಾರವಿದೆ (it-2-E 776 ¶4)

    • ಯೆರೆ 18:11—ಯೆಹೋವನು ರೂಪಿಸುವಾಗ ಬಿಟ್ಟುಕೊಡಿ (ಕಾವಲಿನಬುರುಜು 99 4/1 ಪು. 22, ಪ್ಯಾ. 4-5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 17:9—ಹೃದಯದ ವಂಚನೆ ಹೇಗೆ ಗೊತ್ತಾಗುತ್ತದೆ? (ಕಾವಲಿನಬುರುಜು 01 10/15 ಪು. 25, ಪ್ಯಾ. 13)

    • ಯೆರೆ 20:7—ಯೆಹೋವನು ಯೆರೆಮೀಯನಿಗಿಂತ ಬಲಿಷ್ಠನಾಗಿ ಗೆದ್ದದ್ದು ಮತ್ತು ಅವನನ್ನು ಮರುಳುಗೊಳಿಸಿದ್ದು ಯಾವ ವಿಧದಲ್ಲಿ? (ಕಾವಲಿನಬುರುಜು 07 4/1 ಪು. 9, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 21:3-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. “ಮಾದರಿ ನಿರೂಪಣೆಗಳು” ಭಾಗದ ಮೇಲೆ ಆಧರಿತ. ಪ್ರತಿಯೊಂದು ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ಸ್ವೀಕರಿಸಿದವರನ್ನು ಪುನರ್ಭೇಟಿ ಮಾಡಲು ಉತ್ತೇಜಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 118

  • ಸ್ಥಳೀಯ ಅಗತ್ಯಗಳು: (5 ನಿ.) ನೀವು ಬಯಸುವುದಾದರೆ, ಇಯರ್‌ ಬುಕ್‌ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb16-E 22)

  • “ಅವರನ್ನು ಸಂತೋಷದಿಂದ ಸ್ವಾಗತಿಸಿ”: (10 ನಿ.) ಆರಂಭದಲ್ಲಿ ಮೂರು ನಿಮಿಷ ಭಾಷಣ ನೀಡಿ. ಕೊನೆಯಲ್ಲಿ, ಸ್ಟೀವ್‌ ಗರ್ಡ್ಸ್‌: ಅವರು ಮಾತಾಡಿಸಿದ್ದನ್ನ ಯಾವತ್ತೂ ಮರೆಯೋಕಾಗಲ್ಲ ಎಂಬ ವಿಡಿಯೋ ತೋರಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 23, ಪ್ಯಾ. 1-14

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 82 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ