ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಮೇ ಪು. 32
  • ಸೇವೆನೇ ಜೀವನ ಅಂದ್ಕೊಂಡ ಮೆನಹೇನ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆನೇ ಜೀವನ ಅಂದ್ಕೊಂಡ ಮೆನಹೇನ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಅನುರೂಪ ಮಾಹಿತಿ
  • ಶಿಕ್ಷಣವನ್ನು ಅದರ ಸ್ಥಾನದಲ್ಲಿಡುವುದು
    ಎಚ್ಚರ!—1994
  • ಕಡೇ ದಿವಸಗಳಲ್ಲಿ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
    ಎಚ್ಚರ!—1998
  • ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವ ಯೌವನಸ್ಥರು
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಮೇ ಪು. 32

ಕಲಿಯೋಕೆ ಒಂದು ಕಥೆ

ಸೇವೆನೇ ಜೀವನ ಅಂದ್ಕೊಂಡ ಮೆನಹೇನ!

ಮೆನಹೇನ ಒಂದನೇ ಶತಮಾನದವನು. ಅಂತಿಯೋಕ್ಯ ಸಭೆನ ನಡೆಸ್ತಿದ್ದವ್ರಲ್ಲಿ ಇವನೂ ಒಬ್ಬ. ಅಷ್ಟೇ ಅಲ್ಲ, ‘ಜಿಲ್ಲಾಧಿಕಾರಿ ಆಗಿದ್ದ ಹೆರೋದನ ಜೊತೆ ಶಿಕ್ಷಣ ಪಡೆದಿದ್ದ.’ (ಅ. ಕಾ. 13:1) ಆದ್ರಿಂದ ಇವನು ತುಂಬ ಓದಿದ್ದ ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಅಂತ ಗೊತ್ತಾಗುತ್ತೆ.

ಕೈಯಲ್ಲಿ ಬೆಣ್ಣೆ ಇದ್ದಂಥ ಪರಿಸ್ಥಿತಿ ಇವನದು. ಆದ್ರೂ ಇವನು ಕ್ರೈಸ್ತನಾದ ಮತ್ತು ಸಭೆಗೆ ಸಹಾಯ ಮಾಡ್ತಾ ಬೆನ್ನೆಲುಬಾಗಿ ನಿಂತ. ಅವನಿಗಿದ್ದ ವಿದ್ಯಾಭ್ಯಾಸ ಮತ್ತು ಅಧಿಕಾರಿಗಳ ಜೊತೆಗಿನ ಸ್ನೇಹನ ಬಳಸ್ಕೊಂಡು ಅವನು ಸಮಾಜದಲ್ಲಿ ಹೆಸರು ಮಾಡೋಕೆ ಹೋಗಲಿಲ್ಲ. ಬದ್ಲಿಗೆ ಸಹೋದರರ ಸಹೋದರಿಯರ ಸೇವೆ ಮಾಡ್ತಾ ಯೆಹೋವನ ಹತ್ರ ಒಳ್ಳೆ ಹೆಸರು ಸಂಪಾದಿಸಿದ.

ಈ ಲೋಕದಲ್ಲಿ ಹೆಸರು ಮಾಡೋದಕ್ಕಿಂತ ಯೆಹೋವನ ಸೇವೆ ಮಾಡ್ತಾ ಆತನ ಹತ್ರ ಒಳ್ಳೆ ಹೆಸರು ಮಾಡೋದೇ ತುಂಬ ಮುಖ್ಯ ಅಂತ ಮೆನಹೇನ ತೋರಿಸಿದ. ನಾವೂ ಅವನ ತರ ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ಯೆಹೋವನ ಕೆಲ್ಸಕ್ಕೆ ಮೊದಲ ಸ್ಥಾನ ಕೊಡಬೇಕು. (ಮತ್ತಾ. 6:33) ವಿದ್ಯಾಭ್ಯಾಸ ಪಡ್ಕೊಳ್ಳೋದು ಮುಖ್ಯಾನೇ, ಆದ್ರೆ ಅದಕ್ಕಿಂತ ‘ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನಾವು ಚೆನ್ನಾಗಿ ತಿಳ್ಕೊಬೇಕು.’ ಹಾಗಾಗಿ ಯಾವ ವಿಷ್ಯಾನೂ ಯೆಹೋವನ ಸೇವೆಗೆ ಅಡ್ಡಿ ಬರೋಕೆ ನಾವು ಬಿಟ್ಟುಕೊಡಬಾರದು.—ಫಿಲಿ. 1:9, 10.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ