ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 11
  • ಆಗಸ್ಟ್‌ 15-21

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 15-21
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 11

ಆಗಸ್ಟ್‌ 15-21

1 ಅರಸು 5-6

  • ಗೀತೆ 32 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಅರ 6:1—ಈ ವಚನದಿಂದ ಬೈಬಲ್‌ ಬಗ್ಗೆ ಏನು ಗೊತ್ತಾಗುತ್ತೆ? (ಎಚ್ಚರ! 5/12-E ಪುಟ 17ರ ಚೌಕ)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಅರ 5:1-12 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯ ಬಳಸಿ ಮಾತು ಆರಂಭಿಸಿ. (ಪ್ರಗತಿ ಪಾಠ 11)

  • ಪುನರ್ಭೇಟಿ: (4 ನಿ.) ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನು ಕೊಟ್ಟವರಿಗೆ ಬೈಬಲ್‌ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 2)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ! ಪಾಠ 6 ಪಾಯಿಂಟ್‌ 5 (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

  • ಗೀತೆ 126

  • ರಾಜ್ಯ ಸಭಾಗೃಹ ಕಟ್ಟೋಕೆ ಯೆಹೋವ ಹೆಜ್ಜೆಹೆಜ್ಜೆಗೂ ಮಾಡಿದ ಸಹಾಯ: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಮೈಕ್ರೋನೇಷಿಯಾದಲ್ಲಿ ನಡೆದ ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಯೆಹೋವನ ಆಶೀರ್ವಾದ ಇತ್ತು ಅಂತ ಹೇಗೆ ಗೊತ್ತಾಗುತ್ತೆ? ನಿರ್ಮಾಣ ಕೆಲಸ ಮಾಡುವ ಸಹೋದರರಿಗೆ ಪವಿತ್ರಶಕ್ತಿ ಹೇಗೆ ಸಹಾಯಮಾಡಿತು? ನೀವು ಕೈಜೋಡಿಸಿದ ನಿರ್ಮಾಣ ಕೆಲಸದಲ್ಲಿ ಯೆಹೋವ ಹೇಗೆಲ್ಲಾ ಆಶೀರ್ವಾದ ಮಾಡಿದ್ದಾರೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 16

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 148 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ