ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 10
  • ಬೆಲೆಬಾಳುವ ವಿವೇಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೆಲೆಬಾಳುವ ವಿವೇಕ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಜನರ ಮುಂದೆ ಸೊಲೊಮೋನ ಮಾಡಿದ ಪ್ರಾರ್ಥನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಬುದ್ಧಿವಂತ ರಾಜ ಸೊಲೊಮೋನ
    ಬೈಬಲ್‌—ಅದರಲ್ಲಿ ಏನಿದೆ?
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 10
ಇಬ್ಬರು ವೇಶ್ಯೆಯರು ಸೇರಿ ‘ಬದುಕಿರೋ ಮಗು ನನ್ನದು’ ಅಂತ ಕಿತ್ತಾಡುತ್ತಿದ್ದಾರೆ. ಆಗ ರಾಜ ಸೊಲೊಮೋನ ನ್ಯಾಯ ತೀರಿಸುತ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ಬೆಲೆಬಾಳುವ ವಿವೇಕ

ಸೊಲೊಮೋನ ಯೆಹೋವನ ಹತ್ತಿರ ವಿವೇಕ ಕೇಳಿಕೊಂಡ (1ಅರ 3:7-9; ಕಾವಲಿನಬುರುಜು11 12/15 ಪುಟ 8-9 ಪ್ಯಾರ 4-6)

ಸೊಲೊಮೋನನ ಕೋರಿಕೆ ಕೇಳಿ ಯೆಹೋವನಿಗೆ ಖುಷಿ ಆಯ್ತು (1ಅರ 3:10-13)

ಸೊಲೊಮೋನ ವಿವೇಕ ತೋರಿಸಿದ್ದಕ್ಕೆ ಜನ್ರು ಸುರಕ್ಷಿತವಾಗಿದ್ರು (1ಅರ 4:25)

ವಿವೇಕ ಇರುವ ವ್ಯಕ್ತಿಗೆ ಸರಿ ಯಾವುದು ತಪ್ಪು ಯಾವುದು ಅಂತ ಚೆನ್ನಾಗಿ ಗೊತ್ತಿರುತ್ತೆ. ಅದಕ್ಕೆ ಅವನು ಮಾಡುವುದು ಸರಿಯಾಗಿರುತ್ತೆ. ಚಿನ್ನಕ್ಕಿಂತ ವಿವೇಕಕ್ಕೆ ಬೆಲೆ ಜಾಸ್ತಿ. (ಜ್ಞಾನೋ 16:16) ನಿಮಗೆ ವಿವೇಕ ಬೇಕಾ? ಹಾಗಾದರೆ ಯೆಹೋವನ ಹತ್ತಿರ ಕೇಳಿ, ಬೈಬಲ್‌ ಓದಿ, ದೀನತೆ ತೋರಿಸಿ, ಜೊತೆಗೆ ದೇವಭಯನೂ ಇರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ