ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 11
  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಬೆಲೆಬಾಳುವ ವಿವೇಕ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸೊಲೊಮೋನ ದೇವಾಲಯ ಕಟ್ಟುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಜನರ ಮುಂದೆ ಸೊಲೊಮೋನ ಮಾಡಿದ ಪ್ರಾರ್ಥನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನಿಗಾಗಿ ಒಂದು ಆಲಯ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 11
ದೇವಾಲಯದ ಕೆಲಸದ ಬಗ್ಗೆ ಕೆಲಸದವನು ಹೇಳುವಾಗ ರಾಜ ಸೊಲೊಮೋನ ಗಮನಕೊಟ್ಟು ಕೇಳಿಸಿಕೊಳ್ಳುತ್ತಿದ್ದಾನೆ.

ರಾಜ ಸೊಲೊಮೋನ ದೇವಾಲಯದ ಕೆಲಸ ಹೇಗೆ ನಡೆಯುತ್ತಾ ಇದೆ ಅಂತ ವಿಚಾರಿಸುತ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು

ಸೊಲೊಮೋನ ಅತ್ಯುತ್ತಮ ವಸ್ತುಗಳನ್ನು ಬಳಸಿ ದೇವಾಲಯ ಕಟ್ಟಿದ (1ಅರ 5:6, 17; ಕಾವಲಿನಬುರುಜು99 1/1 ಪುಟ 32)

ತುಂಬ ಜನರು ಈ ಕೆಲಸದಲ್ಲಿ ಕೈ ಜೋಡಿಸಿದರು (1ಅರ 5:13-16; it-1-E ಪುಟ 424; it-2-E ಪುಟ 1077 ಪ್ಯಾರ 1)

ದೇವಾಲಯ ಕಟ್ಟಿ ಮುಗಿಸೋಕೆ ಏಳು ವರ್ಷ ಹಿಡಿಯಿತು (1ಅರ 6:38; ಮುಖಪುಟ ಚಿತ್ರ ನೋಡಿ)

ಯೆಹೋವನ ಮೇಲೆ ಪ್ರೀತಿ ಇದ್ದಿದ್ದರಿಂದ ಸೊಲೊಮೋನ ಮತ್ತು ಜನರು ದೇವಾಲಯವನ್ನು ತುಂಬ ಚೆನ್ನಾಗಿ ಕಟ್ಟಿದರು. ಇದರಿಂದ ಯೆಹೋವನಿಗೆ ಮಹಿಮೆ ಸಿಕ್ತು. ಆದರೆ ಇವರ ಮಕ್ಕಳು ಯೆಹೋವನನ್ನು ಆರಾಧಿಸಲಿಲ್ಲ, ದೇವಾಲಯವನ್ನೂ ಹಾಳು ಮಾಡಿದರು.

ಸಹೋದರ ಸಹೋದರಿಯರು ಖುಷಿಖುಷಿಯಾಗಿ ರಾಜ್ಯ ಸಭಾಗೃಹವನ್ನು ಶುಚಿ ಮಾಡುತ್ತಿದ್ದಾರೆ. ಅವರ ಹಿಂದೆ ಕೆಲವರು ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕುತ್ತಿದ್ದಾರೆ, ಮಾತಾಡುತ್ತಾ ಇದ್ದಾರೆ, ಪ್ರಕಾಶನಗಳನ್ನು ಜೋಡಿಸಿ ಇಡುತ್ತಿದ್ದಾರೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ಯೆಹೋವನ ಸೇವೆಯನ್ನು ಖುಷಿಯಾಗಿ ಮಾಡ್ತಾ ಇರೋಕೆ ನಾನು ಇನ್ನೂ ಏನು ಮಾಡಬಹುದು?’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ