ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 16
  • ಮಾದರಿ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ಮರಣೆಯ ಅಭಿಯಾನ (ಮಾರ್ಚ್‌ 19–ಏಪ್ರಿಲ್‌ 15)
  • ಆರಂಭದ ಭೇಟಿa (ಮಾರ್ಚ್‌ 1-18, ಏಪ್ರಿಲ್‌ 16-30)
  • ಪುನರ್ಭೇಟಿb
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 16
ರಾಜ್ಯ ಸಭಾಗೃಹದ ಮುಂದೆ ನಿಂತು ಒಂದು ದಂಪತಿ ಸ್ವಾಗತಿಸುತ್ತಿದ್ದಾರೆ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಸ್ಮರಣೆಯ ಅಭಿಯಾನ (ಮಾರ್ಚ್‌ 19–ಏಪ್ರಿಲ್‌ 15)

“ಲಕ್ಷಾಂತರ ಜನರು ಸೇರಿ ಬರೋ ಒಂದು ವಿಶೇಷ ಕೂಟಕ್ಕೆ ನಿಮ್ಮನ್ನು ಆಮಂತ್ರಿಸಲು ನಾವು ಬಯಸುತ್ತೇವೆ. ಆ ವಿಶೇಷ ಕೂಟ ಯೇಸುವಿನ ಮರಣದ ಸ್ಮರಣೆ ಆಗಿದೆ.” ಅವರಿಗೆ ಮುದ್ರಿತ ಅಥವಾ ಎಲೆಕ್ಟ್ರಾನಿಕ್‌ ಪತ್ರವನ್ನು ಕೊಡಿ. “ಈ ಆಮಂತ್ರಣ ಪತ್ರದಲ್ಲಿ ಸಮಯ ಮತ್ತು ಸ್ಥಳವನ್ನು ಕೊಡಲಾಗಿದೆ [ಆನ್‌ಲೈನಲ್ಲಿ ಹೇಗೆ ಹಾಜರಾಗೋದು ಅಂತ ತಿಳಿಸಲಾಗಿದೆ]. ಈ ಕಾರ್ಯಕ್ರಮದ ಒಂದು ವಾರ ಮುಂಚೆ ಇರೋ ವಿಶೇಷ ಭಾಷಣಕ್ಕೂ ನಿಮ್ಮನ್ನು ಆಮಂತ್ರಿಸುತ್ತೇವೆ.”

ಆಸಕ್ತಿ ತೋರಿಸಿದರೆ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ಪ್ಲೇ ಮಾಡಿ [ಅಥವಾ ಲಿಂಕನ್ನು ಕಳುಹಿಸಿ.]

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಯಾಕೆ ಸತ್ತನು?

ಆರಂಭದ ಭೇಟಿa (ಮಾರ್ಚ್‌ 1-18, ಏಪ್ರಿಲ್‌ 16-30)

ಪ್ರಶ್ನೆ: ಬೇರೆಯವರನ್ನು ಕಾಪಾಡಲು ಪ್ರಾಣವನ್ನೇ ಪಣಕ್ಕಿಡುವ ಆರೋಗ್ಯ ಸಿಬ್ಬಂದಿಗಳ ಬಗ್ಗೆ ನಿಮಗೆ ಹೇಗನಿಸುತ್ತೆ?

ವಚನ: ಯೋಹಾ 15:13

ಮುಂದಿನ ಭೇಟಿಗಾಗಿ ಪ್ರಶ್ನೆ: ನಿಮಗೆ ಅಥವಾ ನಿಮ್ಮ ಆಪ್ತರಿಗೆ ಇಂಥ ಸಹಾಯ ಸಿಕ್ಕಿದೆಯಾ?

ಪುನರ್ಭೇಟಿb

ಪ್ರಶ್ನೆ: ನಿಮಗೆ ಅಥವಾ ನಿಮ್ಮ ಆಪ್ತರಿಗೆ ಇಂಥ ಸಹಾಯ ಸಿಕ್ಕಿದೆಯಾ?

ವಚನ: ಮತ್ತಾ 20:28

ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮೆಲ್ಲರಿಗಾಗಿ ಜೀವ ಕೊಟ್ಟ ಒಬ್ಬ ವ್ಯಕ್ತಿಯನ್ನು ನೆನಪಿಸುವ ಒಂದು ವಿಶೇಷ ಕಾರ್ಯಕ್ರಮವಿದೆ. ಅದಕ್ಕೆ ಬರಲು ನೀವು ಇಷ್ಟಪಡ್ತೀರಾ?

a b ಈ ಪ್ರಶ್ನೆಗಳನ್ನ ನಿಮ್ಮ ಸ್ಥಳೀಯ ಸನ್ನಿವೇಶಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ