ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 16
  • ಮಾದರಿ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ಮರಣೆಯ ಅಭಿಯಾನ (ಮಾರ್ಚ್‌ 11–ಏಪ್ರಿಲ್‌ 4)
  • ಆರಂಭದ ಭೇಟಿ (ಮಾರ್ಚ್‌ 1-10, ಏಪ್ರಿಲ್‌ 5-30)
  • ಪುನರ್ಭೇಟಿ
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 16
ಯೇಸು ತನ್ನ ಅಪೊಸ್ತಲರ ಜೊತೆ ಒಡೆಯನ ಸಂಜೆ ಊಟವನ್ನ ಮೊದಲನೆ ಸಲ ಮಾಡುತ್ತಿದ್ದಾನೆ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಸ್ಮರಣೆಯ ಅಭಿಯಾನ (ಮಾರ್ಚ್‌ 11–ಏಪ್ರಿಲ್‌ 4)

“ಲಕ್ಷಾಂತರ ಜನರು ಸೇರಿ ಬರೋ ಒಂದು ವಿಶೇಷ ಕೂಟಕ್ಕೆ ನಿಮ್ಮನ್ನು ಆಮಂತ್ರಿಸಲು ನಾವು ಬಯಸುತ್ತೇವೆ. ಆ ವಿಶೇಷ ಕೂಟ ಯೇಸುವಿನ ಮರಣದ ಸ್ಮರಣೆ ಆಗಿದೆ.” ಅವರಿಗೆ ಮುದ್ರಿತ ಅಥವಾ ಎಲೆಕ್ಟ್ರಾನಿಕ್‌ ಪತ್ರವನ್ನು ಕೊಡಿ. “ಈ ಆಮಂತ್ರಣ ಪತ್ರದಲ್ಲಿ ಸಮಯ ಮತ್ತು ಸ್ಥಳವನ್ನು ಕೊಡಲಾಗಿದೆ. ಈ ಕಾರ್ಯಕ್ರಮದ ಒಂದು ವಾರ ಮುಂಚೆ ಇರೋ ವಿಶೇಷ ಭಾಷಣಕ್ಕೂ ನಿಮ್ಮನ್ನು ಆಮಂತ್ರಿಸುತ್ತೇವೆ.”

ಆಸಕ್ತಿ ತೋರಿಸಿದರೆ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ಪ್ಲೇ ಮಾಡಿ [ಅಥವಾ ಲಿಂಕನ್ನು ಕಳುಹಿಸಿ.]

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಯಾಕೆ ಸತ್ತನು?

ಆರಂಭದ ಭೇಟಿ (ಮಾರ್ಚ್‌ 1-10, ಏಪ್ರಿಲ್‌ 5-30)

ಪ್ರಶ್ನೆ: ಬೇರೆಯವರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡುವ ಆರೋಗ್ಯ ಸಿಬ್ಬಂದಿಗಳ ಬಗ್ಗೆ ನಿಮಗೆ ಏನನಿಸುತ್ತೆ?

ವಚನ: ಯೋಹಾ 15:13

ಮುಂದಿನ ಭೇಟಿಗಾಗಿ ಪ್ರಶ್ನೆ: ನಿಮಗೆ ಅಥವಾ ನಿಮ್ಮ ಆಪ್ತರಿಗೆ ಈ ತರ ಯಾರಾದ್ರೂ ಸಹಾಯ ಮಾಡಿದ್ದಾರಾ?

ಪುನರ್ಭೇಟಿ

ಪ್ರಶ್ನೆ: ನಿಮಗೆ ಅಥವಾ ನಿಮ್ಮ ಆಪ್ತರಿಗೆ ಈ ತರ ಯಾರಾದ್ರೂ ಸಹಾಯ ಮಾಡಿದ್ದಾರಾ?

ವಚನ: ಮತ್ತಾ 20:28

ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮೆಲ್ಲರಿಗಾಗಿ ಜೀವ ಕೊಟ್ಟ ಒಬ್ಬ ವ್ಯಕ್ತಿಯನ್ನು ನೆನಪಿಸುವ ಒಂದು ವಿಶೇಷ ಕಾರ್ಯಕ್ರಮವಿದೆ. ಅದಕ್ಕೆ ಬರಲು ನೀವು ಇಷ್ಟಪಡ್ತೀರಾ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ