ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 15
  • ಮೋಶೆ ಬರೆದ ಹಾಡಿಂದ ನಮಗಿರೋ ಪಾಠ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೋಶೆ ಬರೆದ ಹಾಡಿಂದ ನಮಗಿರೋ ಪಾಠ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನ ಆರಾಧನೆ ಮಾಡೋದು ಅಷ್ಟು ಕಷ್ಟ ಅಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • “ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ‘ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆ ಸುರಿಯುತ್ತೆ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 15

ಯೆಹೋವನನ್ನು ಸ್ತುತಿಸೋ ಹಾಡನ್ನ ಮೋಶೆ ಇಸ್ರಾಯೇಲ್ಯರಿಗೆ ಕಲಿಸ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು

ಮೋಶೆ ಬರೆದ ಹಾಡಿಂದ ನಮಗಿರೋ ಪಾಠ

ನಮ್ಮ ಬೋಧನೆ ಮಂಜಿನ ತರ (ಧರ್ಮೋ 32:2, 3; ಕಾವಲಿನಬುರುಜು20.06 ಪುಟ 10 ಪ್ಯಾರ 8-9; ಮುಖಪುಟ ಚಿತ್ರ ನೋಡಿ)

ಯೆಹೋವನು ಬಂಡೆಯಾಗಿದ್ದಾನೆ (ಧರ್ಮೋ 32:4; ಕಾವಲಿನಬುರುಜು09-E 5/1 ಪುಟ 14 ಪ್ಯಾರ 4)

ಹದ್ದು ತನ್ನ ಮರಿಗಳನ್ನ ಕಾಪಾಡೋ ತರನೇ ಯೆಹೋವ ತನ್ನ ಜನರನ್ನ ಕಾಪಾಡ್ತಾನೆ (ಧರ್ಮೋ 32:11, 12; ಕಾವಲಿನಬುರುಜು01 10/1 ಪುಟ 9 ಪ್ಯಾರ 7)

ಕೊಲಾಜ್‌: ಧರ್ಮೋಪದೇಶಕಾಂಡ 32ರಲ್ಲಿ ಸಿಗೋ ಉದಾಹರಣೆಗಳು. 1. ಹುಲ್ಲಿನ ಮೇಲೆ ಬಿದ್ದಿರೋ ಇಬ್ಬನಿ. 2. ಬೆಟ್ಟದ ತರ ಅಲುಗಾಡದ ಬಂಡೆ. 3. ಹದ್ದು ತನ್ನ ಮರಿಗಳನ್ನ ಕಾಪಾಡ್ತಿದೆ.

ಬೇರೆಯವರಿಗೆ ಕಲಿಸೋಕೆ ಒಳ್ಳೇ ಉದಾಹರಣೆಗಳು ನಿಮಗೆಲ್ಲಿ ಸಿಗುತ್ತೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ