ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 15
  • ಆಗಸ್ಟ್‌ 30-ಸೆಪ್ಟೆಂಬರ್‌ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 30-ಸೆಪ್ಟೆಂಬರ್‌ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 15

ಆಗಸ್ಟ್‌ 30-ಸೆಪ್ಟೆಂಬರ್‌ 5

ಧರ್ಮೋಪದೇಶಕಾಂಡ 31-32

  • ಗೀತೆ 94 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಮೋಶೆ ಬರೆದ ಹಾಡಿಂದ ನಮಗಿರೋ ಪಾಠ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 31:12—ಕ್ರೈಸ್ತ ಹೆತ್ತವರು ಈ ತತ್ವವನ್ನ ಹೇಗೆ ಅನ್ವಯಿಸಬಹುದು? (ಕಾವಲಿನಬುರುಜು04 9/15 ಪುಟ 27 ಪ್ಯಾರ 11)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 32:36-52 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರ ಇಷ್ಟಕ್ಕೆ ತಕ್ಕಂತೆ ನಿಮ್ಮ ಸಂಭಾಷಣೆಯನ್ನ ಹೊಂದಿಸಿಕೊಳ್ಳಿ ಮತ್ತು ಅದಕ್ಕೆ ಸೂಕ್ತವಾದ ವಚನ ತೋರಿಸಿ. (ಪ್ರಗತಿ ಪಾಠ 12)

  • ಭಾಷಣ: (5 ನಿ.) ಕಾವಲಿನಬುರುಜು07-E 5/15 ಪುಟ 15-16—ವಿಷಯ: ಮಕ್ಕಳು ನಿಮ್ಮನ್ನ ನೋಡಿ ಕಲೀತಾರೆ (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ

  • ಗೀತೆ 147

  • “ನಿಮ್ಮನ್ನ ನಡಿಸುವವರ ಒಳ್ಳೇ ನಡತೆಯಿಂದ ಕಲಿಯಿರಿ”: (15 ನಿ.) ಚರ್ಚೆ. ‘ಮುಂದೆ ನಿಂತು ನಡಿಸುವವ್ರನ್ನ ನೆನಪಿಸ್ಕೊಳ್ಳಿ’ (ಇಬ್ರಿ 13:7) ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಸಭಿಕರಿಗೆ ಕೇಳಿ: ಟಿ. ಜೆ. ಸಲಿವನ್‌, ಜಾರ್ಜ್‌ ಗ್ಯಾಂಗಸ್‌, ಕಾರ್ಲ್‌ ಕ್ಲೈನ್‌, ಡ್ಯಾನಿಯಲ್‌ ಸಿಡ್ಲಿಕ್‌ರವರಿಂದ ನಾವು ಯಾವ ಪಾಠ ಕಲಿತೇವೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 13 ಪ್ಯಾರ 1-6, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 135 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ