ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮೇ ಪು. 4
  • ಯೆಹೋವನು ಎಂದೂ ಯೋಸೇಫನ ಕೈಬಿಡಲಿಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಎಂದೂ ಯೋಸೇಫನ ಕೈಬಿಡಲಿಲ್ಲ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯೆಹೋವ ನಿಮ್ಮನ್ನ ಆಶೀರ್ವದಿಸ್ತಾ ಇದ್ದಾನೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಯೋಸೇಫನ ಕಷ್ಟಗಳಿಗೆ ಯೆಹೋವನ ಸಹಾಯದಿಂದ ಮುಕ್ತಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅವನು ಕೆಟ್ಟ ಕೆಲಸಕ್ಕೆ ಕೈಹಾಕಲಿಲ್ಲ
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • ನಿಮ್ಮ ಸನ್ನಿವೇಶಗಳು ನಿಮ್ಮ ಜೀವನವನ್ನು ನಿಯಂತ್ರಿಸುತ್ತವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮೇ ಪು. 4
ಈಜಿಪ್ಟಿನ ಜೈಲಿನಲ್ಲಿ ಯೋಸೇಫ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 38-39

ಯೆಹೋವನು ಎಂದೂ ಯೋಸೇಫನ ಕೈಬಿಡಲಿಲ್ಲ

39:1, 12-14, 20-23

ಯೋಸೇಫನಿಗೆ ಕಷ್ಟಗಳಿದ್ದಾಗಲೂ ಯೆಹೋವನು ಅವನ ಜೊತೆ ಇದ್ದು “ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ” ಮಾಡಿದನು. ಅಷ್ಟೇ ಅಲ್ಲ “ಅವನಿಗೆ ಸೆರೆ ಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.” (ಆದಿ 39:2, 3, 21-23) ಈ ವಿಷಯದಿಂದ ನಾವೇನು ಕಲೀಬಹುದು?

  • ನಮಗೆ ಕಷ್ಟಗಳು ಬಂದ್ರೆ ಅದರ ಅರ್ಥ ಯೆಹೋವನು ನಮ್ಮ ಕೈಬಿಟ್ಟಿದ್ದಾನೆ ಅಂತಲ್ಲ.—ಕೀರ್ತ 34:19

  • ಯೆಹೋವನು ನಮಗೆ ಮಾಡುತ್ತಿರುವ ಒಳ್ಳೇ ವಿಷಯಗಳ ಬಗ್ಗೆ ಯೋಚಿಸಬೇಕು ಮತ್ತು ಅದಕ್ಕೆ ಕೃತಜ್ಞರಾಗಿರಬೇಕು.—ಫಿಲಿ 4:6, 7

  • ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಬೇಕು.—ಕೀರ್ತ 55:22

ಕೊಲಾಜ್‌: 1. ಒಬ್ಬ ಸಹೋದರ ಜೈಲಿನಲ್ಲಿ ತಮ್ಮ ಕುಟುಂಬದಿಂದ ಬಂದ ಪತ್ರವನ್ನು ಓದುತ್ತಿದ್ದಾರೆ. 2. ಒಬ್ಬ ಸಹೋದರ ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾರೆ.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ