ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮೇ ಪು. 4
  • ಮೇ 11-17

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 11-17
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮೇ ಪು. 4

ಮೇ 11-17

ಆದಿಕಾಂಡ 38-39

  • ಗೀತೆ 38 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಎಂದೂ ಯೋಸೇಫನ ಕೈಬಿಡಲಿಲ್ಲ”: (10 ನಿ.)

    • ಆದಿ 39:1—ಈಜಿಪ್ಟ್‌ನಲ್ಲಿ ಯೋಸೇಫ ಒಬ್ಬ ಗುಲಾಮನಾದ (ಕಾವಲಿನಬುರುಜು14 11/1-E ಪುಟ 12 ಪ್ಯಾರ 4-5)

    • ಆದಿ 39:12-14, 20—ಯೋಸೇಫನ ಮೇಲೆ ಸುಳ್ಳಾರೋಪ ಹಾಕಿ ಜೈಲಿಗೆ ಹಾಕಲಾಯಿತು (ಕಾವಲಿನಬುರುಜು14 11/1-E ಪುಟ 14-15)

    • ಆದಿ 39:21-23—ಯೆಹೋವನು ಯಾವಾಗಲೂ ಯೋಸೇಫನ ಜೊತೆಯಲ್ಲೇ ಇದ್ದನು (ಕಾವಲಿನಬುರುಜು14 11/1-E ಪುಟ 15 ಪ್ಯಾರ 2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 38:9, 10—ಯೆಹೋವನು ಓನಾನನ್ನು ಯಾಕೆ ಸಾಯಿಸಿದನು? (it-2-E ಪುಟ 555)

    • ಆದಿ 38:15-18—ಯೆಹೂದ ಮತ್ತು ತಾಮಾರ ಯಾಕೆ ಹೀಗೆ ಮಾಡಿದರು? (ಕಾವಲಿನಬುರುಜು04 1/15 ಪುಟ 30 ಪ್ಯಾರ 4-5)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 38:1-19 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕಿ ತಮ್ಮ ಸಂದೇಶವನ್ನು ಮನೆಯವರಿಗೆ ಅರ್ಥ ಆಗುವ ರೀತಿಯಲ್ಲಿ ಹೇಗೆ ತಿಳಿಸಿದ್ರು? (ಪ್ರಗತಿ ಪಾಠ 17) ಇಂಥ ಸನ್ನಿವೇಶದಲ್ಲಿ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನವನ್ನು ಹೇಗೆ ಕೊಡಬಹುದು?

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 11)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

  • ಗೀತೆ 83

  • “ಯೋಸೇಫನನ್ನು ಅನುಕರಿಸಿ—ಅನೈತಿಕತೆಯಿಂದ ದೂರ ಓಡಿಹೋಗಿ”: (15 ನಿ.) ಚರ್ಚೆ. ಅನೈತಿಕತೆಯಿಂದ ಓಡಿಹೋಗಿ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 45, 46

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 26 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ