ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 4
  • ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯಾಕೋಬನು ಖಾರಾನಿಗೆ ಹೋಗುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಧೈರ್ಯದಿಂದ ಕುಟುಂಬನ ಕಾಪಾಡಿದವನು
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • ನೀವು “ಯಾಜಕರಾಜ್ಯ” ಆಗುವಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 31

ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ

31:44-53

ಯಾಕೋಬ ಮತ್ತು ಲಾಬಾನ ಕಲ್ಲುಗಳ ಕುಪ್ಪೆಯನ್ನು ಯಾಕೆ ಮಾಡಿದರು?

  • ಅವರು ಮಾಡಿಕೊಂಡ ಸಮಾಧಾನದ ಒಪ್ಪಂದಕ್ಕೆ ಆ ಕುಪ್ಪೆಯೇ ಜನರಿಗೆ ಸಾಕ್ಷಿ ಆಗಿತ್ತು

  • ಅವರು ಸಮಾಧಾನದ ಒಪ್ಪಂದ ಮಾಡಿಕೊಂಡ ಹಾಗೆ ನಡಕೊಳ್ಳುತ್ತಿದ್ದಾರೋ ಇಲ್ಲವೋ ಅಂತ ಯೆಹೋವನು ನೋಡುತ್ತಿದ್ದಾನೆ ಅನ್ನೋದನ್ನು ಆ ಕುಪ್ಪೆ ಅವರಿಗೆ ನೆನಪಿಸುತ್ತಿತ್ತು

ಕೊಲಾಜ್‌: 1. ರಾಜ್ಯಸಭಾಗೃಹದಲ್ಲಿ ಇಬ್ಬರು ಸಹೋದರಿಯರು ಕೋಪದಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಹಿಂದೆ ಸಹೋದರ ಸಹೋದರಿಯರು ನಗುತ್ತಾ, ಮಾತಾಡ್ತಾ ಇದ್ದಾರೆ. 2. ಅದೇ ಇಬ್ಬರು ಸಹೋದರಿಯರು ಒಂದು ಕೆಫೆಯಲ್ಲಿ ಕೂತು ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದಾರೆ. ಟೇಬಲ್‌ ಮೇಲೆ ಒಂದು ಗಿಫ್ಟ್‌ ಮತ್ತು ಬೈಬಲ್‌ ಇದೆ.

ನಾವು ಎಲ್ಲರೊಂದಿಗೆ ಸಮಾಧಾನದಿಂದ ಇರಬೇಕು ಅಂತ ಇಂದು ಸಹ ಯೆಹೋವನು ಇಷ್ಟಪಡುತ್ತಾನೆ. ಸಮಾಧಾನದಿಂದ ಇರಲು ಕೆಳಗಿನ ಈ ಮೂರು ವಿಷಯಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?

  • ಮನಬಿಚ್ಚಿ ಮಾತಾಡೋದು.—ಮತ್ತಾ 5:23, 24

  • ಉದಾರವಾಗಿ ಕ್ಷಮಿಸೋದು.—ಕೊಲೊ 3:13

  • ತಾಳ್ಮೆ ತೋರಿಸೋದು.—ರೋಮ 12:21

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ