ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 4
  • ಏಪ್ರಿಲ್‌ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 4

ಏಪ್ರಿಲ್‌ 13-19

ಆದಿಕಾಂಡ 31

  • ಗೀತೆ 76 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ”: (10 ನಿ.)

    • ಆದಿ 31:44-46—ಯಾಕೋಬ ಮತ್ತು ಲಾಬಾನ ಒಪ್ಪಂದ ಸೂಚಿಸುವ ಕಲ್ಲುಗಳ ಕುಪ್ಪೆ ಮಾಡಿ ಭೋಜನ ಮಾಡಿದರು (it-1-E ಪುಟ 883 ಪ್ಯಾರ 1)

    • ಆದಿ 31:47-50—ಆ ಸ್ಥಳಕ್ಕೆ ಗಲೇದ್‌ ಮತ್ತು ಮಿಚ್ಪಾ ಎಂದು ಹೆಸರಿಟ್ಟರು (it-2-E ಪುಟ 1172)

    • ಆದಿ 31:51-53—ಇನ್ನು ಮುಂದೆ ಸಮಾಧಾನದಿಂದ ಇರೋಣ ಅಂತ ಪ್ರಮಾಣ ಮಾಡಿದರು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 31:19—ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ವಿಗ್ರಹಗಳನ್ನು ಯಾಕೆ ಕದ್ದಿರಬಹುದು? (it-2-E ಪುಟ 1087-1088)

    • ಆದಿ 31:41, 42—“ಮೆಚ್ಚಿಸಲು ಕಷ್ಟಕರವಾಗಿರುವ” ದಣಿಯ ಹತ್ತಿರ ಯಾಕೋಬ ನಡಕೊಂಡ ರೀತಿಯನ್ನು ನಾವು ಹೇಗೆ ಅನುಕರಿಸಬಹುದು? (1ಪೇತ್ರ 2:18; ಕಾವಲಿನಬುರುಜು13 3/15 ಪುಟ 21 ಪ್ಯಾರ 8)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 31:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕಿ ವಚನವನ್ನು ಹೇಗೆ ಅನ್ವಯಿಸಿದ್ರು? ಮುಂದಿನ ಭೇಟಿಗಾಗಿ ಹೇಗೆ ತಳಪಾಯ ಹಾಕಿದ್ರು?

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 4)

  • ಆರಂಭದ ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಸಿಹಿಸುದ್ದಿ! ಕಿರುಹೊತ್ತಗೆಯನ್ನು ನೀಡಿ ಪಾಠ 5 ರಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 143

  • ನಿಷ್ಕ್ರಿಯರನ್ನು ಉತ್ತೇಜಿಸಿ: (20 ನಿಮಿಷದೊಳಗೆ) ಒಬ್ಬ ಹಿರಿಯನಿಂದ ಭಾಷಣ. ಯೆಹೋವ ತನ್ನ ಸ್ನೇಹಿತನನ್ನು ಯಾವತ್ತೂ ಮರೆಯಲ್ಲ ಅನ್ನೋ ವಿಡಿಯೋ ಹಾಕಿ. ನಂತ್ರ ಮರಳಿ ಬನ್ನಿ ಯೆಹೋವನ ಬಳಿ ಕಿರುಹೊತ್ತಗೆಯ ಪುಟ 14ರಲ್ಲಿರೋ ಕೆಲವು ವಿಷಯಗಳನ್ನ ಪ್ರೀತಿಯಿಂದ ತಿಳಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 37, 38

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 41 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ