ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 5
  • ಏಪ್ರಿಲ್‌ 20-26

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 20-26
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 5

ಏಪ್ರಿಲ್‌ 20-26

ಆದಿಕಾಂಡ 32-33

  • ಗೀತೆ 40 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಆಶೀರ್ವಾದ ಪಡೆಯಲು ಹೋರಾಡಿ”: (10 ನಿ.)

    • ಆದಿ 32:24—ದೇವದೂತನ ಜೊತೆ ಯಾಕೋಬ ಹೋರಾಡಿದನು (ಕಾವಲಿನಬುರುಜು03 8/15 ಪುಟ 25 ಪ್ಯಾರ 3)

    • ಆದಿ 32:25, 26—ಆಶೀರ್ವಾದ ಸಿಗುವ ತನಕ ಯಾಕೋಬ ಹೋರಾಟ ನಿಲ್ಲಿಸಲಿಲ್ಲ (it-2-E ಪುಟ 190)

    • ಆದಿ 32:27, 28—ಯಾಕೋಬ ಬಿಡದೇ ಹೋರಾಡಿದ್ರಿಂದ ಆಶೀರ್ವಾದ ಸಿಕ್ಕಿತು (it-1-E ಪುಟ 1228)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 32:11, 13-15—ಸಮಾಧಾನ ಮಾಡಿಕೊಳ್ಳಲು ಯಾಕೋಬ ಹಾಕಿದ ಪ್ರಯತ್ನವನ್ನು ನಾವು ಹೇಗೆ ಅನುಕರಿಸಬಹುದು? (ಕಾವಲಿನಬುರುಜು10 6/15 ಪುಟ 22 ಪ್ಯಾರ 10-11)

    • ಆದಿ 33:20—ಯಾಕೋಬ ಒಂದು ಯಜ್ಞವೇದಿಗೆ “ಏಲೆಲೋಹೇ ಇಸ್ರಾಯೇಲ್‌” ಅಂತ ಯಾಕೆ ಹೆಸರಿಟ್ಟನು? (it-1-E ಪುಟ 980)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 32:1-21 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಆಲೀಸ್‌ ಭರವಸಾರ್ಹ ಮಾಹಿತಿಯನ್ನು ಬಳಸಿ ಹೇಗೆ ಸಾಕ್ಷಿ ನೀಡಿದ್ರು? ಆಲೀಸ್‌ ಮತ್ತು ಮೇಘನಾ ಸಾಕ್ಷಿ ಕೊಡುವಾಗ ಒಬ್ಬರಿಗೊಬ್ಬರು ಹೇಗೆ ಬೆಂಬಲಕೊಟ್ರು?

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 12)

  • ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್‌ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ

  • ಗೀತೆ 70

  • “ನಂಗೆ ಯಾವುದು ಮುಖ್ಯ!”: (15 ನಿ.) ಚರ್ಚೆ. ನಿಮ್ಮ ದೃಷ್ಟಿ ಆಧ್ಯಾತ್ಮಿಕ ಗುರಿಗಳಿಂದ ಬೇರೆಡೆ ಹರಿದಾಡದಿರಲಿ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 39, 40

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 22 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ