ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 5
  • ನಿಷ್ಠೆ ತೋರಿಸುವುದರಲ್ಲಿ ಯೋಬ ಉತ್ತಮ ಮಾದರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಷ್ಠೆ ತೋರಿಸುವುದರಲ್ಲಿ ಯೋಬ ಉತ್ತಮ ಮಾದರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’
    ಅವರ ನಂಬಿಕೆಯನ್ನು ಅನುಕರಿಸಿ
  • ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೋಬ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 5

ಬೈಬಲಿನಲ್ಲಿರುವ ರತ್ನಗಳು | ಯೋಬ 28-32

ಯೋಬ ನಿಷ್ಠೆಯ ಉತ್ತಮ ಮಾದರಿ

ಯೋಬ ಯೆಹೋವನ ನೈತಿಕ ಮಟ್ಟಗಳ ಪ್ರಕಾರ ನಡೆಯಲು ದೃಢತೀರ್ಮಾನ ಮಾಡಿದ್ದನು

31:1

  • ಅವನು ತನ್ನ ಕಣ್ಣುಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದನು. ತನ್ನ ಹೆಂಡತಿಯ ಕಡೆಗೆ ಮಾತ್ರ ಪ್ರಣಯಾತ್ಮಕ ಪ್ರೀತಿ ತೋರಿಸಿದನು

    ಯೋಬ ಮತ್ತವನ ಹೆಂಡತಿ

ಇತರರನ್ನು ಉಪಚರಿಸುವುದರಲ್ಲಿ ಯೋಬ ಅತ್ಯುತ್ತಮ ಮಾದರಿ

31:13-15

  • ಅವನು ದೀನ, ನ್ಯಾಯವಂತ ಮತ್ತು ಕರುಣಾಮಯಿಯಾಗಿದ್ದನು. ಜನರ ಸ್ಥಾನ-ಮಾನವನ್ನು ಲೆಕ್ಕಿಸದೆ ಎಲ್ಲರನ್ನೂ ಚೆನ್ನಾಗಿ ಉಪಚರಿಸುತ್ತಿದ್ದನು

    ಒಬ್ಬ ಯುವಕನ ಹತ್ತಿರ ಮಾತಾಡುತ್ತಿರುವ ಯೋಬ

ಯೋಬ ಉದಾರಿ ಮತ್ತು ನಿಸ್ವಾರ್ಥಿ

31:16-19

  • ಅವನು ಕಷ್ಟದಲ್ಲಿದ್ದವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದನು

    ಚಿಕ್ಕ ಹುಡುಗನಿಗೆ ಯೋಬ ದ್ರಾಕ್ಷಿ ಹಣ್ಣುಗಳನ್ನು ಕೊಡುತ್ತಿದ್ದಾನೆ
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ