ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 6
  • ಏಪ್ರಿಲ್‌ 25-ಮೇ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 25-ಮೇ 1
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 6

ಏಪ್ರಿಲ್‌ 25-ಮೇ 1

ಯೋಬ 33-37

  • ಗೀತೆ 50 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ”: (10 ನಿ.)

    • ಯೋಬ 33:1-5—ಎಲೀಹು ಯೋಬನಿಗೆ ಗೌರವ ತೋರಿಸಿದನು (ಕಾವಲಿನಬುರುಜು 06 9/1 ಪು. 16, ಪ್ಯಾ. 15; ಕಾವಲಿನಬುರುಜು 95 2/15 ಪು. 29, ಪ್ಯಾ. 2-4)

    • ಯೋಬ 33:6, 7—ಎಲೀಹು ದೀನ ಮತ್ತು ದಯಾಭರಿತ ವ್ಯಕ್ತಿಯಾಗಿದ್ದನು (ಕಾವಲಿನಬುರುಜು 95 2/15 ಪು. 29, ಪ್ಯಾ. 2-4)

    • ಯೋಬ 33:24, 25—ಸಲಹೆ ಕೊಡುವಾಗಲೂ ಎಲೀಹು ಯೋಬನನ್ನು ಉತ್ತೇಜಿಸಿದನು (ಕಾವಲಿನಬುರುಜು 11 ಅಕ್ಟೋ-ಡಿಸೆಂ ಪು. 28, ಪ್ಯಾ. 3; ಕಾವಲಿನಬುರುಜು 09 4/15 ಪು. 4, ಪ್ಯಾ. 8)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಬ 33:24, 25—ಎಲೀಹು ಹೇಳಿದ “ಈಡು” ಏನಾಗಿರಬಹುದು? (ಕಾವಲಿನಬುರುಜು 11 ಅಕ್ಟೋ-ಡಿಸೆಂ ಪು. 28, ಪ್ಯಾ. 3-5; ಕಾವಲಿನಬುರುಜು 09 8/15 ಪು. 5-6, ಪ್ಯಾ. 11-13)

    • ಯೋಬ 34:36—ಯೋಬನು ಎಷ್ಟರ ಮಟ್ಟಿಗೆ ಪರೀಕ್ಷಿಸಲ್ಪಟ್ಟನು ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ? (ಕಾವಲಿನಬುರುಜು 94 11/15 ಪು. 17, ಪ್ಯಾ. 10)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಯೋಬ 33:1-25 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: ಮಾದರಿ ನಿರೂಪಣೆಯನ್ನು ಬಳಸಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಕೊಡಿ. (2 ನಿಮಿಷದೊಳಗೆ)

  • ಪುನರ್ಭೇಟಿ: ಸಿಹಿಸುದ್ದಿ ಪಾಠ 11 ಪ್ಯಾರ 4—ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಸ್ವೀಕರಿಸಿದವರಿಗೆ ಹೇಗೆ ಪುನರ್ಭೇಟಿ ಮಾಡಬಹುದೆಂದು ಅಭಿನಯಿಸಿ ತೋರಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)

  • ಬೈಬಲ್‌ ಅಧ್ಯಯನ: ಸಿಹಿಸುದ್ದಿ ಪಾಠ 14 ಪ್ಯಾರ 3, 4—ಬೈಬಲ್‌ ಅಧ್ಯಯನ ಮಾಡುವ ಅಭಿನಯವಿರಲಿ. (6 ನಿಮಿಷದೊಳಗೆ)

ನಮ್ಮ ಕ್ರೈಸ್ತ ಜೀವನ

  • ಗೀತೆ 124

  • “ಅಧಿವೇಶನದ ಮರುಜ್ಞಾಪನಗಳು”: (8 ನಿ.) ಭಾಷಣ. ಅಧಿವೇಶನದ ಮರುಜ್ಞಾಪನಗಳು ಎಂಬ ವಿಡಿಯೋ ಹಾಕಿ. ಮೂರೂ ದಿನ ಅಧಿವೇಶನಕ್ಕೆ ಹಾಜರಾಗಲು ಬೇಕಾದ ಏರ್ಪಾಡುಗಳನ್ನು ಮಾಡುವಂತೆ ಎಲ್ಲರನ್ನು ಉತ್ತೇಜಿಸಿ.

  • ಸ್ಥಳೀಯ ಅಗತ್ಯಗಳು: (7 ನಿ.)

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 112 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 95 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ