ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 5
  • ಏಪ್ರಿಲ್‌ 18-24

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 18-24
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 5

ಏಪ್ರಿಲ್‌ 18-24

ಯೋಬ 28-32

  • ಗೀತೆ 17 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೋಬ ನಿಷ್ಠೆಯ ಉತ್ತಮ ಮಾದರಿ”: (10 ನಿ.)

    • ಯೋಬ 31:1—ಯೋಬ ತನ್ನ ಕಣ್ಣುಗಳೊಂದಿಗೆ “ನಿಬಂಧನೆಯನ್ನು” ಮಾಡಿಕೊಂಡನು (ಕಾವಲಿನಬುರುಜು 15 6/15 ಪು. 16, ಪ್ಯಾ. 13; ಕಾವಲಿನಬುರುಜು 15 1/15 ಪು. 25, ಪ್ಯಾ. 10)

    • ಯೋಬ 31:13-15—ಯೋಬ ದೀನ ವ್ಯಕ್ತಿ ಮತ್ತು ಇತರರಿಗೆ ಪರಿಗಣನೆ ತೋರಿಸುತ್ತಿದ್ದನು (ಕಾವಲಿನಬುರುಜು 10 11/15 ಪು. 30, ಪ್ಯಾ. 8-9)

    • ಯೋಬ 31:16-25—ಯೋಬ ಬಡವರಿಗೆ ಉದಾರವಾಗಿ ಕೊಡುತ್ತಿದ್ದನು (ಕಾವಲಿನಬುರುಜು 10 11/15 ಪು. 30, ಪ್ಯಾ. 10-11)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಬ 32:2—ಯೋಬ ‘ದೇವರಿಗಿಂತ ತಾನೇ ನ್ಯಾಯವಂತನೆಂದು ಎಣಿಸಿಕೊಂಡದ್ದು’ ಹೇಗೆ? (ಕಾವಲಿನಬುರುಜು 15 ಅಕ್ಟೋ-ಡಿಸೆಂ ಪು. 10, ಪ್ಯಾ. 2; ಕಾವಲಿನಬುರುಜು 94 11/15 ಪು. 17, ಪ್ಯಾ. 9; it-1-E 606 ¶5)

    • ಯೋಬ 32:8, 9—ಅಲ್ಲಿದ್ದವರೆಲ್ಲರಿಗಿಂತ ಚಿಕ್ಕವನಾಗಿದ್ದರೂ ಎಲೀಹು ತಾನು ಮಾತಾಡಬಹುದೆಂದು ಎಣಿಸಿದ್ದು ಯಾಕೆ? (ಕಾವಲಿನಬುರುಜು 06 3/15 ಪು. 16, ಪ್ಯಾ. 1; it-2-E 549 ¶6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಯೋಬ 30:24-31:14 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: T-37, ಪುಟ 2—ಪುನರ್ಭೇಟಿಗಾಗಿ ತಳಪಾಯ ಹಾಕಿ. (2 ನಿಮಿಷದೊಳಗೆ)

  • ಪುನರ್ಭೇಟಿ: T-37, ಪುಟ 2—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)

  • ಬೈಬಲ್‌ ಅಧ್ಯಯನ: ಬೋಧಿಸುತ್ತದೆ ಪು. 148, ಪ್ಯಾ. 8-9 (6 ನಿಮಿಷದೊಳಗೆ)

ನಮ್ಮ ಕ್ರೈಸ್ತ ಜೀವನ

  • ಗೀತೆ 115

  • ಇತರರ ನಿಷ್ಠೆಯಿಂದ ಕಲಿಯಿರಿ (1 ಪೇತ್ರ 5:9): (15 ನಿ.) ಚರ್ಚೆ. ಹೆರಾಲ್ಡ್‌ ಕಿಂಗ್‌: ಸೆರೆಯಲ್ಲೂ ನಂಬಿಗಸ್ತರು ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಸೆರೆಮನೆಯಲ್ಲಿರುವಾಗಲೂ ಸಹೋದರ ಕಿಂಗ್‌ ಆಧ್ಯಾತ್ಮಿಕತೆಯನ್ನು ಹೇಗೆ ಕಾಪಾಡಿಕೊಂಡರು? ಜೀವನದಲ್ಲಿ ಎದುರಾಗುವ ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ರಾಜ್ಯ ಸಂಗೀತ ಹಾಡುವ ರೂಢಿ ಹೇಗೆ ಸಹಾಯ ಮಾಡುತ್ತದೆ? ಸಹೋದರ ಕಿಂಗ್‌ರ ನಂಬಿಗಸ್ತ ಮಾದರಿ ಏನು ಮಾಡುವಂತೆ ನಿಮ್ಮನ್ನು ಉತ್ತೇಜಿಸಿದೆ?

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 111 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 111 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ